Skip to content

ಇಹ್ಸಾನ್‌ಗೆ (ಉತ್ತಮ ವರ್ತನೆಗೆ) ವಿರುದ್ಧವಾದುದು ಯಾವುದು?

الباب / الفصل
قسم الأخلاق

السؤال

س٥: ما ضد الإحسان؟

ಪ್ರಶ್ನೆ 5. ಇಹ್ಸಾನ್‌ಗೆ (ಉತ್ತಮ ವರ್ತನೆಗೆ) ವಿರುದ್ಧವಾದುದು ಯಾವುದು?

الجواب

ج:ضد الإحسان الإساءة.

  • ومن ذلك: ترك الإخلاص في عبادة الله تَعَالَى.
  • وعقوق الوالدين.
  • وقطع الأرحام.
  • وسوء الجوار.
  • وترك الإحسان إلى الفقراء والمساكين وغير ذلك من سيء الأقوال والأعمال.

ಉತ್ತರ: ಇಸಾಅತ್ (ಕೆಟ್ಟ ವರ್ತನೆ) ಇಹ್ಸಾನ್‌ಗೆ ವಿರುದ್ಧವಾಗಿದೆ.

ಇಸಾಅತ್‌ಗೆ ಉದಾಹರಣೆಗಳು: * ಅಲ್ಲಾಹನ ಆರಾಧನೆಯಲ್ಲಿ ನಿಷ್ಕಳಂಕತೆಯಿಲ್ಲದಿರುವುದು.

  • ಮಾತಾಪಿತರೊಡನೆ ಕೆಟ್ಟದಾಗಿ ವರ್ತಿಸುವುದು.
  • ಕುಟುಂಬ ಸಂಬಂಧವನ್ನು ಕಡಿಯುವುದು.
  • ನೆರೆಯವರೊಂದಿಗೆ ಕೆಟ್ಟದಾಗಿ ವರ್ತಿಸುವುದು.
  • ಬಡವರು ಮತ್ತು ನಿರ್ಗತಿಕರೊಂದಿಗೆ ತನ್ನ ಕೆಟ್ಟ ಮಾತು ಮತ್ತು ವರ್ತನೆಗಳಿಂದ ಕೆಟ್ಟದಾಗಿ ವರ್ತಿಸುವುದು.