ಹದೀಸ್ ಅನ್ನು ಪೂರ್ಣಗೊಳಿಸಿ "من حسن إسلام المرء ...." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
- الباب / الفصل
- قسم الحديث
السؤال
س13: أكمل حديث «من حسن إسلام المرء ...»، واذكر بعض فوائده.
ಪ್ರಶ್ನೆ 13. ಹದೀಸ್ ಅನ್ನು ಪೂರ್ಣಗೊಳಿಸಿ "من حسن إسلام المرء ...." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
الجواب
ج:عن أبي هريرة رَضِيَ اللَّهُ عَنْهُ قال: قال رسول الله صلى الله عليه وسلم:
«من حسن إسلام المرء: تركُه ما لا يعنيه»
رواه الترمذي وغيره.
من فوائد الحديث:
- ترك ما لا يعني الإنسان من أمور دين غيره ودنياه.
- أن ترك ما لا يعني من كمال إسلامه.
ಉತ್ತರ: ಅಬು ಹುರೈರಾ رَضِيَ اللَّهُ عَنْهُ ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು ﷺ ಹೇಳುತ್ತಾರೆ:
"ತನಗೆ ಸಂಬಂಧಿಸದೇ ಇರುವುದನ್ನು ಬಿಟ್ಟುಬಿಡುವುದು ಒಬ್ಬ ಮುಸಲ್ಮಾನನ ಅತ್ಯುತ್ತಮ ಗುಣವಾಗಿದೆ."
[ತಿರ್ಮಿದಿ ಮತ್ತಿತರರು ಈ ಹದೀಸನ್ನು ವರದಿ ಮಾಡಿದ್ದಾರೆ].
ಹದೀಸಿನ ಪ್ರಯೋಜನಗಳು:
- ಲೌಕಿಕ ಮತ್ತು ಧಾರ್ಮಿಕ ವಿಷಯಗಳಲ್ಲಿ ತನಗೆ ಸಂಬಂಧಿಸದೇ ಇರುವುದನ್ನು ಬಿಟ್ಟುಬಿಡುವುದು.
- ತನಗೆ ಸಂಬಂಧಿಸದೇ ಇರುವುದನ್ನು ಬಿಟ್ಟುಬಿಡುವುದು ಇಸ್ಲಾಮಿನ ಸಂಪುರ್ಣತೆಯಾಗಿದೆ.
ಉತ್ತರ: ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
""ಒಬ್ಬ ವ್ಯಕ್ತಿಯ ಇಸ್ಲಾಂನ ಸೌಂದರ್ಯಗಳಲ್ಲಿ ಒಂದು ಏನೆಂದರೆ, ಅವನಿಗೆ ಸಂಬಂಧಿಸದ ವಿಷಯವನ್ನು ಅವನು ತ್ಯಜಿಸುವುದು"."