ಹದೀಸ್ ಅನ್ನು ಪೂರ್ಣಗೊಳಿಸಿ: "من قرأ حرفاً من كتاب الله....." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
- الباب / الفصل
- قسم الحديث
السؤال
س١٤: أكمل حديث: «من قرأ حرفًا من كتاب الله...»، واذكر بعض فوائده.
ಪ್ರಶ್ನೆ 14. ಹದೀಸ್ ಅನ್ನು ಪೂರ್ಣಗೊಳಿಸಿ: "من قرأ حرفاً من كتاب الله....." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
الجواب
ج:عن عبدِ الله بن مسعودٍ رضي الله عنه: أنَّ النبي صلى الله عليه وسلم، قال:
«مَن قرأ حرفًا من كتاب الله فله به حسنة، والحسنة بعشر أمثالها، لا أقول: ألف لام ميم حرف، وَلَكِنْ ألفٌ حرفٌ، ولامٌ حرفٌ، وميمٌ حرفٌ»
رواه الترمذي.
بعض فوائد الحديث:
- فضل تلاوة القرآن.
- وأن بكل حرف تقرؤه لك به حسنات.
*******
ಉತ್ತರ: ಅಬ್ದುಲ್ಲಾ ಬಿನ್ ಮಸ್‌ಊದ್ رَضِيَ اللَّهُ عَنْهُ ರಿಂದ ವರದಿ. ಅಲ್ಲಾಹನ ಪ್ರವಾದಿ ﷺ ಹೇಳಿದರು:
“ಯಾರು ಅಲ್ಲಾಹನ ಗ್ರಂಥದಿಂದ ಒಂದಕ್ಷರವನ್ನು ಓದುತ್ತಾರೋ, ಅದಕ್ಕೊಂದು ಪ್ರತಿಫಲವಿದೆ. ಪ್ರತಿಫಲವು ಅದರ ಹತ್ತರಷ್ಟು ದ್ವಿಗುಣವಾಗುತ್ತದೆ. ಅಲಿಫ್ ಲಾಮ್ ಮೀಮ್ ಇದು ಒಂದಕ್ಷರವಲ್ಲ, ಬದಲಾಗಿ ಅಲಿಫ್ ಒಂದು ಅಕ್ಷರ, ಲಾಮ್ ಒಂದು ಅಕ್ಷರ ಮತ್ತು ಮೀಮ್ ಒಂದು ಅಕ್ಷರ.”
[ತಿರ್ಮಿದಿ]
ಹದೀಸಿನ ಪ್ರಯೋಜನಗಳು:
- ಕುರ್‌ಆನ್ ಪಾರಾಯಣದ ಶ್ರೇಷ್ಠತೆ.
- ನೀವು ಓದುವ ಪ್ರತಿಯೊಂದು ಅಕ್ಷರಕ್ಕೆ ಪ್ರತಿಫಲವಿದೆ.
ಉತ್ತರ: ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ಯಾರು ಅಲ್ಲಾಹನ ಗ್ರಂಥದಿಂದ ಒಂದು ಅಕ್ಷರವನ್ನು ಪಠಿಸುತ್ತಾರೋ, ಅವರಿಗೆ ಒಂದು ಪುಣ್ಯವಿದೆ. ಆ ಪುಣ್ಯವು ಹತ್ತು ಪಟ್ಟು ಪ್ರತಿಫಲವಾಗಿ ವೃದ್ಧಿಸುತ್ತದೆ. ಅಲಿಫ್-ಲಾಮ್-ಮೀಮ್ ಒಂದೇ ಅಕ್ಷರವೆಂದು ನಾನು ಹೇಳುವುದಿಲ್ಲ. ಬದಲಾಗಿ, ಅಲಿಫ್ ಒಂದು ಅಕ್ಷರ, ಲಾಮ್ ಒಂದು ಅಕ್ಷರ ಮತ್ತು ಮೀಮ್ ಒಂದು ಅಕ್ಷರವಾಗಿದೆ.”
[ತಿರ್ಮಿದಿ].