Skip to content

ಈಮಾನ್ ಎಂದರೆ ಮಾತು ಮತ್ತು ಕ್ರಿಯೆಯೇ?

الموضوعات
الإيمان
التصنيف الشرعي
العقيدةالإيمان
الباب / الفصل
قسم العقيدة

السؤال

س36: هل الإيمان قول وعمل؟

ಪ್ರಶ್ನೆ 36. ಈಮಾನ್ ಎಂದರೆ ಮಾತು ಮತ್ತು ಕ್ರಿಯೆಯೇ?

الجواب

ج:الإيمان قول وعملٌ واعتقاد.

  • فهو قولٌ باللسان، واعتقادٌ وعمل بالجَنان - أي: القلب - وعملٌ بالجوارح والأركان.
  • في الحديث عن أبي هريرة رضي الله عنه، عن النبي صلى الله عليه وسلم قال:

«الإيمان بضع وسبعون - أو: بضع وستون - شعبة، فأفضلها قول: لا إله إلا الله، وأدناها إماطة الأذى عن الطريق، والحياء شعبة من الإيمان»

رواه مسلم.

ಉತ್ತರ: ಈಮಾನ್ ಎಂದರೆ ಮಾತು, ಕ್ರಿಯೆ ಮತ್ತು ವಿಶ್ವಾಸವಾಗಿದೆ.

  • ಅದು ನಾಲಗೆಯಿಂದ ಹೇಳುವುದು, ಹೃದಯದಿಂದ ವಿಶ್ವಾಸವಿಡುವುದು ಮತ್ತು ಕರ್ಮವೆಸಗುವುದು, ಹಾಗೂ ಅಂಗಾಂಗಗಳಿಂದ ಕರ್ಮವೆಸಗುವುದು.

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

“ಸತ್ಯವಿಶ್ವಾಸವು (ಈಮಾನ್) ಎಪ್ಪತ್ತಕ್ಕಿಂತಲೂ — ಅಥವಾ ಅರುವತ್ತಕ್ಕಿಂತಲೂ — ಹೆಚ್ಚು ಶಾಖೆಗಳನ್ನು ಹೊಂದಿದೆ. 'ಲಾ ಇಲಾಹ ಇಲ್ಲಲ್ಲಾಹ್' ಎಂಬ ವಚನವು ಅತಿಶ್ರೇಷ್ಠ ಶಾಖೆಯಾಗಿದೆ ಮತ್ತು ರಸ್ತೆಯಿಂದ ಅಡ್ಡಿಗಳನ್ನು ನಿವಾರಿಸುವುದು ಅತ್ಯಂತ ಕೆಳಗಿನ ಶಾಖೆಯಾಗಿದೆ. ಸಂಕೋಚವು ಸತ್ಯವಿಶ್ವಾಸದ ಒಂದು ಶಾಖೆಯಾಗಿದೆ.”

[ಮುಸ್ಲಿಮ್].