ಅಲ್ಲಾಹನ ಔಲಿಯಾಗಳು (ಆಪ್ತಮಿತ್ರರು) ಎಂದರೆ ಯಾರು?
- الباب / الفصل
- قسم العقيدة
السؤال
س35- من هم أولياء الله تَعَالَى؟
ಪ್ರಶ್ನೆ 35. ಅಲ್ಲಾಹನ ಔಲಿಯಾಗಳು (ಆಪ್ತಮಿತ್ರರು) ಎಂದರೆ ಯಾರು?
الجواب
ج:هم المؤمنون المتقون المتبعون لسنة النبي صلى الله عليه وسلم.
قال تَعَالَى:
﴿أَلَا إِنَّ أَوْلِيَاءَ اللَّهِ لَا خَوْفٌ عَلَيْهِمْ وَلَا هُمْ يَحْزَنُونَ 62 الَّذِينَ آمَنُوا وَكَانُوا يَتَّقُونَ 63﴾
[يونس: 62-63].
ಉತ್ತರ: ಅವರು ಭಯಭಕ್ತಿಯಿರುವ ಸತ್ಯವಿಶ್ವಾಸಿಗಳು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಅರಿಯಿರಿ! ಖಂಡಿತವಾಗಿಯೂ ಅಲ್ಲಾಹುವಿನ ಮಿತ್ರರು ಯಾರೋ ಅವರಿಗೆ ಯಾವುದೇ ಭಯವಿಲ್ಲ. ಅವರು ದುಃಖಿಸಬೇಕಾಗಿಯೂ ಬರದು. ಅವರು ವಿಶ್ವಾಸವಿಟ್ಟವರೂ ಭಯಭಕ್ತಿ ಪಾಲಿಸುವವರೂ ಆಗಿರುವರು.”
[ಸೂರ ಯೂನುಸ್: 62-63]
ಉತ್ತರ: ಅವರು ಭಯಭಕ್ತಿಯಿರುವ ಸತ್ಯವಿಶ್ವಾಸಿಗಳು ಮತ್ತು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸುನ್ನತ್ತನ್ನು ಹಿಂಬಾಲಿಸುವವರು.
“ಅರಿಯಿರಿ! ಖಂಡಿತವಾಗಿಯೂ ಅಲ್ಲಾಹುವಿನ ಮಿತ್ರರು ಯಾರೋ ಅವರಿಗೆ ಯಾವುದೇ ಭಯವಿಲ್ಲ. ಅವರು ದುಃಖಿಸಬೇಕಾಗಿಯೂ ಬಾರದು. ಅವರು ವಿಶ್ವಾಸವಿಟ್ಟವರೂ ಭಯಭಕ್ತಿ ಪಾಲಿಸುವವರೂ ಆಗಿರುವರು.”
[ಯೂನುಸ್: 62-63]