Skip to content

ಇಹ್ಸಾನ್ ಎಂದರೇನು?

التصنيف الشرعي
العقيدةالإحسان
الباب / الفصل
قسم العقيدة

السؤال

س38: ما الإحسان؟

ಪ್ರಶ್ನೆ 38. ಇಹ್ಸಾನ್ ಎಂದರೇನು?

الجواب

ج:أن تعبد الله كأنك تراه، فإن لم تكن تراه؛ فإنه يراك.

ಉತ್ತರ: ನೀವು ಅಲ್ಲಾಹುವನ್ನು ನೋಡುವಂತೆ ಅವನನ್ನು ಆರಾಧಿಸುವುದು. ನೀವು ಅವನನ್ನು ನೋಡದಿದ್ದರೂ ಅವನು ನಿಮ್ಮನ್ನು ನೋಡುತ್ತಿದ್ದಾನೆಂದು ಭಾವಿಸಿ ಆರಾಧಿಸುವುದು.