ಭಯ ಎಂದರೇನು? ನಿರೀಕ್ಷೆ ಎಂದರೇನು? ಪುರಾವೆ ಸಹಿತ ತಿಳಿಸಿ.
- الباب / الفصل
- قسم العقيدة
السؤال
س31: ما هو الخوف؟ وما هو الرجاء؟ وما الدليل؟
ಪ್ರಶ್ನೆ 31. ಭಯ ಎಂದರೇನು? ನಿರೀಕ್ಷೆ ಎಂದರೇನು? ಪುರಾವೆ ಸಹಿತ ತಿಳಿಸಿ.
الجواب
ج:الخوف: هو الخشية من الله ومن عقابه.
الرجاء: هو الطمع في ثواب الله ومغفرته ورحمته.
الدليل: قوله تَعَالَى:
﴿أُوْلَٰٓئِكَ ٱلَّذِينَ يَدۡعُونَ يَبۡتَغُونَ إِلَىٰ رَبِّهِمُ ٱلۡوَسِيلَةَ أَيُّهُمۡ أَقۡرَبُ وَيَرۡجُونَ رَحۡمَتَهُۥ وَيَخَافُونَ عَذَابَهُۥٓۚ إِنَّ عَذَابَ رَبِّكَ كَانَ مَحۡذُورٗا﴾
[الإسراء: 57].
وقال تَعَالَى:
﴿نَبِّئْ عِبَادِي أَنِّي أَنَا الْغَفُورُ الرَّحِيمُ 49 وَأَنَّ عَذَابِي هُوَ الْعَذَابُ الْأَلِيمُ 50﴾
[الحجر: 49-50]
ಉತ್ತರ: ಭಯ ಎಂದರೆ ಅಲ್ಲಾಹನನ್ನು ಮತ್ತು ಆತನ ಶಿಕ್ಷೆಯನ್ನು ಭಯಪಡುವುದು.
ನಿರೀಕ್ಷೆ ಎಂದರೆ ಅಲ್ಲಾಹನ ಪ್ರತಿಫಲ, ಕ್ಷಮೆ ಮತ್ತು ಕರುಣೆಯನ್ನು ನಿರೀಕ್ಷಿಸುವುದು.
ಪುರಾವೆ ಅಲ್ಲಾಹನ ವಚನ:
“ಅವರು ಯಾರನ್ನು ಕರೆದು ಪ್ರಾರ್ಥಿಸುತ್ತಿರುವರೋ ಅವರು ಸ್ವತಃ ತಮ್ಮ ಪ್ರಭುವಿನೆಡೆಗೆ ಹತ್ತಿರವಾಗಲು ಮಾರ್ಗಗಳನ್ನು ಅರಸುತ್ತಿರುವರು. ಅವರ ಪೈಕಿ ಅಲ್ಲಾಹುವಿನೊಂದಿಗೆ ಅತ್ಯಂತ ನಿಕಟವಾಗಿರುವವರು ಸಹ. ಅವರು ಅವನ ದಯೆಯನ್ನು ಆಶಿಸುತ್ತಿರುವರು ಮತ್ತು ಅವನ ಶಿಕ್ಷೆಯನ್ನು ಭಯಪಡುತ್ತಿರುವರು. ಖಂಡಿತವಾಗಿಯೂ ತಮ್ಮ ಪ್ರಭುವಿನ ಶಿಕ್ಷೆಯು ಭಯಪಡಬೇಕಾದುದೇ ಆಗಿದೆ.”
[ಸೂರ ಅಲ್-ಇಸ್ರಾ:57].
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“(ಓ ಪ್ರವಾದಿಯವರೇ!) ಖಂಡಿತವಾಗಿಯೂ ನಾನು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವೆನೆಂದು ನನ್ನ ದಾಸರಿಗೆ ತಿಳಿಸಿಕೊಡಿರಿ. ಖಂಡಿತವಾಗಿಯೂ ನನ್ನ ಶಿಕ್ಷೆಯು ಅತ್ಯಧಿಕ ಯಾತನೆಯಿರುವ ಶಿಕ್ಷೆಯೆಂದೂ (ತಿಳಿಸಿಕೊಡಿರಿ).”
[ಸೂರ ಅಲ್-ಹಿಜ್ರ್: 49-50]
ನಿರೀಕ್ಷೆ ಎಂದರೆ ಅಲ್ಲಾಹನ ಪ್ರತಿಫಲ, ಕ್ಷಮೆ ಮತ್ತು ಕರುಣೆಯನ್ನು ಹಂಬಲಿಸುವುದು.
ಅವರು ಯಾರನ್ನು ಕರೆದು ಪ್ರಾರ್ಥಿಸುತ್ತಿದ್ದಾರೋ, ಅವರು ಅವರ ಪರಿಪಾಲಕನ (ಅಲ್ಲಾಹನ) ಬಳಿಗೆ ಹತ್ತಿರವಾಗುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅವರಲ್ಲಿ ಅಲ್ಲಾಹನಿಗೆ ಹೆಚ್ಚು ಹತ್ತಿರವಾಗುವುದು ಯಾರು ಎಂದು. ಅವರು ಅವನ ದಯೆಯನ್ನು ಆಶಿಸುತ್ತಾರೆ ಮತ್ತು ಅವನ ಶಿಕ್ಷೆಯನ್ನು ಹೆದರುತ್ತಾರೆ. ಖಂಡಿತವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಶಿಕ್ಷೆಯು ಹೆದರಬೇಕಾದುದೇ ಆಗಿದೆ.
[ಅಲ್-ಇಸ್ರಾ:57]
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
[ಅಲ್-ಹಿಜ್ರ್: 49-50]