Skip to content

ಈ ಹೆಸರುಗಳನ್ನು ವಿವರಿಸಿ?

الباب / الفصل
قسم العقيدة

السؤال

س33: اشرح هذه الأسماء.

ಪ್ರಶ್ನೆ33. ಈ ಹೆಸರುಗಳನ್ನು ವಿವರಿಸಿ?

الجواب

ج:الله: ومعناه الإله المعبود بحق، وحده لا شريك له.

  • الرب: أي الخالق والمالك الرازق والمدبر وحده سُبْحَانَهُ.
  • السميع: الذي وسع سمعه كل شيء، ويسمع كل الأصوات على اختلافها وتنوعها.
  • البصير: الذي يرى كل شيء، ويبصر كل شيء صغر أو كبر.
  • العليم: فهو الذي أحاط علمه بكل شيء بالماضي والحاضر والمستقبل.
  • الرحمن: الذي وسعت رحمته كل مخلوق وحي، فكل العباد والمخلوقات تحت رحمته.
  • الرزاق: الذي عليه رزق جميع المخلوقات من الإنس والجن وجميع الدواب.
  • الحي: الحي الذي لا يموت، وكل الخلق يموتون.
  • العظيم: الذي له الكمال كله والعظمة كلها في أسمائه وصفاته وأفعاله.
  • الحكيم: الذي أحكم خلقه، وأتقنه، وأحسنه، وله الحكمة في خلقه وأمره.
  • والحكمة: وضع الأشياء مواضعها، وتنزيلها منازلها.

ಉತ್ತರ: ಅಲ್ಲಾಹ್ ಎಂದರೆ ನೈಜ ಆರಾಧ್ಯ. ಏಕೈಕನು ಮತ್ತು ಸಹಭಾಗಿಯಿಲ್ಲದವನು.

ಅರ್‍ರಬ್ಬ್ ಎಂದರೆ ಸೃಷ್ಟಿಕರ್ತ, ಮಾಲೀಕ, ಅನ್ನಾದಾರ ಒದಗಿಸುವವ ಮತ್ತು ನಿಯಂತ್ರಕ.

ಅಸ್ಸಮೀಅ್ ಎಂದರೆ ಎಲ್ಲವನ್ನೂ ಕೇಳುವವನು. ಎಲ್ಲಾ ವಿಭಿನ್ನ ಮತ್ತು ವೈವಿಧ್ಯಮಯ ಧ್ವನಿಗಳನ್ನು ಆಲಿಸುವವನು.

ಅಲ್-ಬಸ್ವೀರ್ ಎಂದರೆ ಎಲ್ಲವನ್ನೂ ನೋಡುವವನು. ಚಿಕ್ಕ ಮತ್ತು ದೊಡ್ಡದಾದ ಎಲ್ಲವನ್ನೂ ನೋಡುವವನು.

ಅಲ್-ಅಲೀಮ್ ಎಂದರೆ ಭೂತ, ವರ್ತಮಾನ ಮತ್ತು ಭವಿಷ್ಯ ಸೇರಿದಂತೆ ಎಲ್ಲವನ್ನೂ ತಿಳಿದಿರುವ ಸರ್ವಜ್ಞನು.

ಅರ್‍ರಹ್ಮಾನ್ ಎಂದರೆ ಪ್ರತಿಯೊಂದು ಜೀವಿಗೂ ಕರುಣೆ ತೋರುವವನು. ಎಲ್ಲಾ ಮನುಷ್ಯರು ಮತ್ತು ಇತರ ಸೃಷ್ಟಿಗಳು ಅವನ ಕರುಣೆಯಲ್ಲಿ ಒಳಪಡುತ್ತಾರೆ.

ಅರ್‍ರಝ್ಝಾಕ್ ಎಂದರೆ ಮನುಷ್ಯರು, ಜಿನ್ನ್ ಮತ್ತು ಇತರೆಲ್ಲಾ ಜೀವಿಗಳು ಸೇರಿದಂತೆ ಎಲ್ಲರಿಗೂ ಆಹಾರವನ್ನು ಒದಗಿಸುವವನು.

ಅಲ್-ಹಯ್ಯ್ ಎಂದರೆ ಎಂದಿಗೂ ಸಾಯದೆ ಸದಾ ಜೀವಂತವಾಗಿರುವವನು. ಆದರೆ ಸೃಷ್ಟಿಗಳೆಲ್ಲವೂ ಒಂದಲ್ಲ ಒಂದು ದಿನ ಮರಣಹೊಂದಲಿವೆ.

ಅಲ್-ಅಝೀಮ್ ಎಂದರೆ ತನ್ನ ನಾಮ, ಗುಣಲಕ್ಷಣಗಳು ಮತ್ತು ಕ್ರಿಯೆಗಳಲ್ಲಿ ಸಂಪೂರ್ಣತೆಯನ್ನು ಮತ್ತು ಶ್ರೇಷ್ಠತೆಯನ್ನು ಹೊಂದಿರುವವನು.

  • ಅಲ್-ಹಯ್ಯ್ ಎಂದರೆ ಎಂದಿಗೂ ಸಾಯದೆ ಸದಾ ಜೀವಂತವಾಗಿರುವವನು. ಆದರೆ ಸೃಷ್ಟಿಗಳೆಲ್ಲವೂ ಒಂದಲ್ಲ ಒಂದು ದಿನ ಮರಣಹೊಂದಲಿವೆ.
  • ಯುಕ್ತಿವಂತನು: ತನ್ನ ಸೃಷ್ಟಿಯನ್ನು ಪರಿಪೂರ್ಣಗೊಳಿಸಿ ಉತ್ತಮಗೊಳಿಸಿದವನು. ತನ್ನ ಸೃಷ್ಟಿ ಮತ್ತು ಆಜ್ಞೆಯಲ್ಲಿ ಅವನಿಗೆ ಯುಕ್ತಿಯಿದೆ.

ಯುಕ್ತಿಯೆಂದರೆ, ವಸ್ತುಗಳನ್ನು ಅವುಗಳಿಗೆ ಸೂಕ್ತವಾಗುವ ಮತ್ತು ಹೊಂದಿಕೆಯಾಗುವ ಸ್ಥಾನದಲ್ಲಿಡುವುದು.