Skip to content

ಸತ್ಯನಿಷೇಧಿಗಳ ವಾಸಸ್ಥಾನ ಯಾವುದು?

الباب / الفصل
قسم العقيدة

السؤال

ಪ್ರಶ್ನೆ 29. ಸತ್ಯನಿಷೇಧಿಗಳ ವಾಸಸ್ಥಾನ ಯಾವುದು?

الجواب

ಉತ್ತರ: ನರಕವು ಸತ್ಯನಿಷೇಧಿಗಳ ವಾಸಸ್ಥಾನವಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ನಿಮಗೆ ಅದನ್ನು ಮಾಡಲು ಸಾಧ್ಯವಾಗದಿದ್ದಲ್ಲಿ -ಅದನ್ನು ಮಾಡಲು ನಿಮಗೆಂದೂ ಸಾಧ್ಯವಾಗದು- ಮನುಷ್ಯರನ್ನು ಮತ್ತು ಕಲ್ಲುಗಳನ್ನು ಇಂಧನವಾಗಿ ಉರಿಸಲಾಗುವ ನರಕಾಗ್ನಿಯನ್ನು ಭಯಪಡಿರಿ. ಅದನ್ನು ಸತ್ಯನಿಷೇಧಿಗಳಿಗಾಗಿ ಸಿದ್ಧಗೊಳಿಸಲಾಗಿದೆ.”

[ಸೂರ ಅಲ್-ಬಕರ:24].

ಆ ನರಕವನ್ನು ಭಯಪಡಿರಿ; ಅದರ ಇಂಧನವು ಮನುಷ್ಯರು ಮತ್ತು ಕಲ್ಲುಗಳಾಗಿದ್ದಾರೆ. ಅದನ್ನು ಸತ್ಯನಿಷೇಧಿಗಳಿಗಾಗಿ ಸಿದ್ಧಗೊಳಿಸಲಾಗಿದೆ.

[ಅಲ್-ಬಖರ:50]