Skip to content

ಸರ್ವಶಕ್ತನಾದ ಅಲ್ಲಾಹನ ಕೆಲವು ಹೆಸರುಗಳು ಮತ್ತು ಗುಣಲಕ್ಷಣಗಳನ್ನು ಉಲ್ಲೇಖಿಸಿ.

الباب / الفصل
قسم العقيدة

السؤال

س32: اذكر بعض أسماء الله تَعَالَى وصفاته.

ಪ್ರಶ್ನೆ 32. ಸರ್ವಶಕ್ತನಾದ ಅಲ್ಲಾಹನ ಕೆಲವು ಹೆಸರುಗಳು ಮತ್ತು ಗುಣಲಕ್ಷಣಗಳನ್ನು ಉಲ್ಲೇಖಿಸಿ.

الجواب

ج:الله، والرب، والرحمن، والسميع، والبصير، والعليم، والرزاق، والحي، والعظيم، والحكيم .... إلى غير ذلك من الأسماء الحسنى والصفات العلى.

ಉತ್ತರ: ಅಲ್ಲಾಹ್, ಅರ್‍ರಬ್ಬ್, ಅರ್‍ರಹ್ಮಾನ್, ಅಸ್ಸಮೀಅ್, ಅಲ್-ಬಸ್ವೀರ್, ಅಲ್-ಅಲೀಮ್, ಅರ್‍ರಝ್ಝಾಕ್, ಅಲ್-ಹಯ್, ಅಲ್-ಅಝೀಮ್ ಮುಂತಾದವುಗಳು ಅಲ್ಲಾಹನ ಅತ್ಯಂತ ಸುಂದರವಾದ ಹೆಸರುಗಳು ಮತ್ತು ಉನ್ನತ ಗುಣಲಕ್ಷಣಗಳಾಗಿವೆ.

ಉತ್ತರ: ಅಲ್ಲಾಹ್, ಅರ್‍ರಬ್ಬ್, ಅರ್‍ರಹ್ಮಾನ್, ಅಸ್ಸಮೀಅ್, ಅಲ್-ಬಸ್ವೀರ್, ಅಲ್-ಅಲೀಮ್, ಅರ್‍ರಝ್ಝಾಕ್, ಅಲ್-ಹಯ್, ಅಲ್-ಅಝೀಮ್, ಅಲ್-ಹಕೀಮ್ ಮುಂತಾದವುಗಳು ಅಲ್ಲಾಹನ ಅತ್ಯಂತ ಸುಂದರವಾದ ಹೆಸರುಗಳು ಮತ್ತು ಉನ್ನತ ಗುಣಲಕ್ಷಣಗಳಾಗಿವೆ.