ತೌಹೀದಿನ ವಿಧಗಳು ಯಾವುವು?
- الموضوعات
- التوحيد وحمايتهأهمية التوحيد
- التصنيف الشرعي
- العقيدةالإيمان بالله عز وجلتوحيد الربوبيةالعقيدةالإيمان بالله عز وجلتوحيد الألوهيةالعقيدةالإيمان بالله عز وجلتوحيد الأسماء والصفات
- الباب / الفصل
- قسم العقيدة
السؤال
ಪ್ರಶ್ನೆ 10. ತೌಹೀದಿನ ವಿಧಗಳು ಯಾವುವು?
الجواب
ಉತ್ತರ: 1. ತೌಹೀದೆ ರುಬೂಬಿಯ್ಯ: ಅಂದರೆ, ಅಲ್ಲಾಹನು ಮಾತ್ರ ಸೃಷ್ಟಿಕರ್ತನು, ಅನ್ನಾಧಾರ ಒದಗಿಸುವವನು, ಮಾಲೀಕನು ಮತ್ತು ನಿಯಂತ್ರಕನೆಂದು ನಂಬುವುದು.
- ತೌಹೀದೆ ಉಲೂಹಿಯ್ಯ: ಅಂದರೆ ಆರಾಧನೆಯಲ್ಲಿ ಅಲ್ಲಾಹನನ್ನು ಏಕನಾಗಿಸುವುದು. ಅಂದರೆ ಸರ್ವಶಕ್ತನಾದ ಅಲ್ಲಾಹನನ್ನು ಹೊರತುಪಡಿಸಿ ಯಾರನ್ನೂ ಆರಾಧಿಸದಿರುವುದು.
ತೌಹೀದೆ ಅಸ್ಮಾವಸ್ಸಿಫಾತ್: ಇದು ಕುರ್‌ಆನ್ ಮತ್ತು ಸಹೀಹ್ ಹದೀಸಿನಲ್ಲಿ ಬಂದಿರುವ ಅಲ್ಲಾಹನ ನಾಮಗಳು ಮತ್ತು ಗುಣವಿಶೇಷಣಗಳಲ್ಲಿ, ಅವುಗಳನ್ನು ಉಪಮಿಸದೆ, ಹೋಲಿಸದೆ, ನಿರಾಕರಿಸದೆ ವಿಶ್ವಾಸವಿಡುವುದು.
ಈ ಮೂರು ವಿಧದ ತೌಹೀದ್‌ಗೆ ಪುರಾವೆ ಅಲ್ಲಾಹನ ಈ ವಚನ:
“ಅವನು ಆಕಾಶಗಳ, ಭೂಮಿಯ ಮತ್ತು ಅವೆರಡರ ಮಧ್ಯೆಯಿರುವವುಗಳ ಪ್ರಭುವಾಗಿರುವನು. ಆದ್ದರಿಂದ ಅವನನ್ನು (ಮಾತ್ರ) ಆರಾಧಿಸಿರಿ ಮತ್ತು ಅವನ ಆರಾಧನೆಯಲ್ಲಿ ತಾವು ತಾಳ್ಮೆಯಿಂದ ಅಚಲರಾಗಿ ನಿಲ್ಲಿರಿ. ಅವನಿಗೆ ಸರಿಸಮಾನರಾಗಿರುವ ಯಾರನ್ನಾದರೂ ತಾವು ಅರಿತಿರುವಿರಾ?”
[ಸೂರ ಮರ್ಯಮ್:65].
- ತೌಹೀದೆ ಅಸ್ಮಾವಸ್ಸಿಫಾತ್: ಇದು ಕುರ್‌ಆನ್ ಮತ್ತು ಸಹೀಹ್ ಹದೀಸಿನಲ್ಲಿ ಬಂದಿರುವ ಅಲ್ಲಾಹನ ನಾಮಗಳು ಮತ್ತು ಗುಣವಿಶೇಷಣಗಳಲ್ಲಿ, ಅವುಗಳನ್ನು ಉಪಮಿಸದೆ, ಹೋಲಿಸದೆ, ನಿರಾಕರಿಸದೆ, ವಿಧಾನವನ್ನು ಕಲ್ಪಿಸದೆ ವಿಶ್ವಾಸವಿಡುವುದು.
ಈ ಮೂರು ವಿಧದ ತೌಹೀದ್‌ಗೆ ಪುರಾವೆ:
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
ಅವನು ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ಆದ್ದರಿಂದ ಅವನನ್ನು ಮಾತ್ರ ಆರಾಧಿಸಿರಿ ಮತ್ತು ಅವನ ಆರಾಧನೆಯಲ್ಲಿ ತಾಳ್ಮೆಯಿಂದಿರಿ. ಅವನಿಗೆ ಸರಿಸಾಟಿಯಾಗಿ ಯಾರಾದರೂ ಇರುವುದು ನಿಮಗೆ ತಿಳಿದಿದೆಯೇ?
[ಮರ್ಯಮ್:65]