عربي - Arabic English Qafár af - Afar Afrikaans - Afrikanns Akan Shqip - Albanian አማርኛ - Amharic Հայերեն - Armenian অসমীয়া - Assamese Azərbaycanca - Azerbaijani Bamanankan - Bambara Bassa Bemba বাংলা - Bengali Bosanski - Bosnian Български - Bulgarian မြန်မာဘာသာ - Burmese Bisaya - Cebuano Cham Нохчий - Chechen chiCheŵa - Chewa 中文 - Chinese Адыгэбзэ - Circassian Hrvatski - Croatian Česky - Czech Dagbani Dansk - Danish فارسی دری - Dari Dendi ދިވެހި ބަސް - Dhivehi Nederlands - Dutch إستوني - Estonian Suomi - Finnish Fon Français - French Fulfulde - Fula ქართული - Georgian Deutsch - German Ελληνικά - Greek ગુજરાતી - Gujrati Kreyòl ayisyen - Haitian Creole Hausa हिन्दी - Hindi Magyar - Hungarian Igbo Indonesia - Indonesian Italiano - Italian 日本語 - Japanese Jóola - Jola ಕನ್ನಡ - Kannada Қазақша - Kazakh ភាសាខ្មែរ - Khmer Kikuyu Ikinyarwanda - Kinyarwanda Ikirundi - Kirundi 한국어 - Korean كوردی سۆرانی - kurdish كوردي kurmancî - Kurmanji Kyrgyz ລາວ - Lao latviešu - Latvian Lingala lietuvių - Lithuanian Luganda Македонски - Macedonian Maguindanaon Malagasy - Malagasy Bahasa Melayu - Malay മലയാളം - Malayalam Mandinka मराठी - Marathi Mõõré - Moore नेपाली - Nepali أنكو - NKo Norwegian ଓଡ଼ିଆ - Odia oromoo - Oromo پښتو - Pashto فارسی - Persian Polski - Polish Portuguese ਪੰਜਾਬੀ - Punjabi Română - Romanian Русский - Russian Српски - Serbian Shona සිංහල - Sinhala Slovenščina - Slovenian Soomaaliga - Somali Soninke Sesotho - Sotho Español - Spanish Kiswahili - Swahili Svenska - Swedish Tagalog Тоҷикӣ - Tajik தமிழ் - Tamil తెలుగు - Telugu ไทย - Thai ትግረኛ - Tigrinya Türkçe - Turkish Türkmen - Turkmen Ukrainian اردو - Urdu ئۇيغۇرچە - Uyghur Ўзбек - Uzbek Việt Nam - Vietnamese Wolof Yao Yorùbá - Yoruba Zarma زولو - Zulu
ಶಿರ್ಕ್ ಮತ್ತು ಅದರ ವಿಧಗಳೆಂದರೇನು?
- الموضوعات
- التوحيد وحمايتهالشرك بالله وأقسامه
- التصنيف الشرعي
- العقيدةالإسلامنواقض الإسلامالشرك
- الباب / الفصل
- قسم العقيدة
السؤال
س12: ما الشرك وأنواعه؟
ಪ್ರಶ್ನೆ 12. ಶಿರ್ಕ್ ಮತ್ತು ಅದರ ವಿಧಗಳೆಂದರೇನು?
الجواب
ج:الشرك: هو أن يجعل الإنسان لله نِدًّا؛ في عبادته أو ربوبيته أو أسمائه وصفاته.
ومن الشرك صرف أي نوع من أنواع العبادة لغير الله تَعَالَى.
أنواعه:
- شرك أكبر؛ مثل: دعاء غير الله تَعَالَى، أو السجود لغيره سُبْحَانَهُ، أو الذبح لغير الله عَزَّ وَجَلَّ.
- شرك أصغر؛ وهو الذي لا يخرج من الملة مثل: الحلف بغير الله تَعَالَى، أو التمائم، وهو ما يُعلق من الأشياء لجلب نفعٍ أو دفع ضرٍّ، ويسير الرياء، كأن يحسِّن صلاته لما يرى من نظر الناس إليه.
ಉತ್ತರ: ಶಿರ್ಕ್ ಎಂದರೆ ಅಲ್ಲಾಹನಿಗೆ ಅವನ ಆರಾಧನೆ, ಪ್ರಭುತ್ವ, ಅಥವಾ ಹೆಸರುಗಳು ಮತ್ತು ಗುಣಲಕ್ಷಣಗಳಲ್ಲಿ ಸಹಭಾಗಿಯನ್ನು ಮಾಡುವುದು.
ಆರಾಧನೆಗಳಲ್ಲಿ ಸೇರಿದ ಯಾವುದಾದರೂ ಒಂದನ್ನು ಅಲ್ಲಾಹನಲ್ಲದವರಿಗೆ ಅರ್ಪಿಸುವುದು ಕೂಡಾ ಶಿರ್ಕ್ ಆಗಿದೆ.
ಅದರ ವಿಧಗಳು:
ದೊಡ್ಡ ಶಿರ್ಕ್: ಉದಾಹರಣೆಗೆ: ಅಲ್ಲಾಹು ಅಲ್ಲದವರನ್ನು ಕರೆದು ಪ್ರಾರ್ಥಿಸುವುದು, ಅಲ್ಲಾಹು ಅಲ್ಲದವರಿಗೆ ಸುಜೂದ್ (ಸಾಷ್ಟಾಂಗ ನಮನ) ಮಾಡುವುದು, ಅಥವಾ ಅಲ್ಲಾಹು ಅಲ್ಲದವರಿಗೆ ಬಲಿ ಅರ್ಪಿಸುವುದು.
- ಸಣ್ಣ ಶಿರ್ಕ್: ಇದು ವ್ಯಕ್ತಿಯನ್ನು ಧರ್ಮದಿಂದ ಹೊರಹಾಕುವುದಿಲ್ಲ. ಉದಾಹರಣೆಗೆ: ಅಲ್ಲಾಹು ಅಲ್ಲದವರ ಮೇಲೆ ಆಣೆ ಹಾಕುವುದು, ಪ್ರಯೋಜನವನ್ನು ತರಲು ಅಥವಾ ಹಾನಿಯನ್ನು ತಡೆಗಟ್ಟಲು ತಾಯಿತಗಳನ್ನು ಕಟ್ಟುವುದು, ಲಘುವಾದ ರೀತಿಯಲ್ಲಿರುವ ತೋರಿಕೆ, ಅಂದರೆ ಒಬ್ಬರು ತನ್ನ ನಮಾಝನ್ನು ನೋಡುತ್ತಿದ್ದಾರೆ ಎಂದು ಭಾಸವಾಗುವಾಗ ನಮಾಝನ್ನು ಸುಂದರವಾಗಿ ನಿರ್ವಹಿಸುವುದು.