Skip to content

ನಮ್ಮ ಅತಿದೊಡ್ಡ ಕರ್ತವ್ಯ ಯಾವುದು?

الباب / الفصل
قسم العقيدة

السؤال

ಪ್ರಶ್ನೆ 9. ನಮ್ಮ ಅತಿದೊಡ್ಡ ಕರ್ತವ್ಯ ಯಾವುದು?

الجواب

ಉತ್ತರ: ನಮ್ಮ ದೊಡ್ಡ ಕರ್ತವ್ಯ ಸರ್ವಶಕ್ತ ಅಲ್ಲಾಹನನ್ನು ಏಕೈಕಗೊಳಿಸುವುದು (ತೌಹೀದ್).

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕವಾಗಿಸಿ ಏಕನಿಷ್ಠರಾಗಿ ಅವನನ್ನು ಮಾತ್ರ ಆರಾಧಿಸಿರಿ

(ಅಲ್‌ ಬಯ್ಯಿನಃ 5)