Skip to content
ಸಹಜ, ತಾರ್ಕಿಕ ಮತ್ತು ನೈಸರ್ಗಿಕ ಧರ್ಮ

ಸಹಜ, ತಾರ್ಕಿಕ ಮತ್ತು ನೈಸರ್ಗಿಕ ಧರ್ಮ

ಇಸ್ಲಾಮ್ ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ ನೀವು ಸ್ವತಃ ನಿಮ್ಮನ್ನು ಪ್ರಶ್ನಿಸಿದ್ದೀರಾ: ಆಕಾಶಗಳು ಮತ್ತು ಭೂಮಿ ಹಾಗು ಅವುಗಳ ಮಧ್ಯೆ ಇರುವ ಮಹಾನ್‌ ಸೃಷ್ಟಗಳ ಸೃಷ್ಟಿಕರ್ತ ಯಾರು? ಮತ್ತು ಈ ನಿಖರವಾದ ವ್ಯವಸ್ಥೆಯನ್ನು ರಚಿಸಿದವರು ಯಾರು? ಈ ಮಹಾನ್ ಪ್ರಪಂಚವು ನಿಖರವಾಗಿ ನಿಯಂತ್ರಿಸುವ ತನ್ನ ನಿಯಮಗಳೊಂದಿಗೆ ಇಷ್ಟು ವರ್ಷಗಳವರೆಗೆ ಕ್ರಮಬದ್ಧವಾಗಿ ಮತ್ತು ಸ್ಥಿರವಾಗಿ ಹೇಗೆ ನಡೆಯುತ್ತಿದೆ? ಈ ಜಗತ್ತು ತನ್ನಷ್ಟಕ್ಕೆ ತಾನೇ ಸೃಷ್ಟಿಯಾಗಿದೆಯೇ? ಅಥವಾ ಶೂನ್ಯದಿಂದ ಅಸ್ತಿತ್ವಕ್ಕೆ ಬಂದಿದೆಯೇ? ಅಥವಾ ಎಲ್ಲವೂ ಆಕಸ್ಮಿಕವಾಗಿ ಸಂಭವಿಸಿದೆಯೇ?

0%
Font size