Skip to content

السؤال

س١٥: من هم أعداء الإنسان؟

ಪ್ರಶ್ನೆ 13. ಮನುಷ್ಯನ ಶತ್ರುಗಳು ಯಾರು?

الجواب

ج:١. النفس الأمارة بالسوء: وذلك أن يتبع الإنسان ما تمليه عليه نفسه وهواه في معصية الله تَبَارَكَ وَتَعَالَى،

قال سُبْحَانَهُ:

﴿إِنَّ ٱلنَّفۡسَ لَأَمَّارَةُۢ بِٱلسُّوۤءِ إِلَّا مَا رَحِمَ رَبِّيۚ إِنَّ رَبِّي غَفُورٌ رَّحِيمٌ﴾

[يوسف: ٥٣].

  1. الشيطان: وهو عدو ابن آدم وغايته أن يضل الإنسان ويوسوس له في الشر ويدخله النار.

قال تَعَالَى:

﴿وَلَا تَتَّبِعُواْ خُطُوَٰتِ ٱلشَّيۡطَٰنِۚ إِنَّهُۥ لَكُمۡ عَدُوّٞ مُّبِينٌ﴾

[البقرة: ١٦٨].

  1. أصحاب السوء: الذين يحثّون على الشر، ويصدّون عن الخير.

﴿ٱلۡأَخِلَّآءُ يَوۡمَئِذِۭ بَعۡضُهُمۡ لِبَعۡضٍ عَدُوٌّ إِلَّا ٱلۡمُتَّقِينَ﴾

[الزخرف: 67].

  1. ಕೆಡುಕಿಗೆ ಪ್ರೇರೇಪಿಸುವ ಮನಸ್ಸು: ಅಂದರೆ ಮನುಷ್ಯನ ಮನಸ್ಸು ಮತ್ತು ಮೋಹವು ಸರ್ವಶಕ್ತನಾದ ಅಲ್ಲಾಹನಿಗೆ ಅವಿಧೇಯತೆ ತೋರಲು ಪ್ರೇರೇಪಿಸುವುದನ್ನು ಅನುಸರಿಸುವುದು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ಖಂಡಿತವಾಗಿಯೂ ಮನಸ್ಸು ದುಷ್ಕರ್ಮವನ್ನು ಪ್ರೇರೇಪಿಸುತ್ತಲೇ ಇರುವಂತದ್ದಾಗಿದೆ. ನನ್ನ ರಬ್ಬ್‌ನ ಕರುಣೆಗೆ ಪಾತ್ರವಾದ ಮನಸ್ಸಿನ ಹೊರತು. ಖಂಡಿತವಾಗಿಯೂ ನನ್ನ ರಬ್ಬ್ ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.”

[ಸೂರ ಯೂಸುಫ್:53]

  1. ಶೈತಾನ್: ಶೈತಾನ್ ಮನುಷ್ಯನ ಶತ್ರು. ಮನುಷ್ಯನನ್ನು ದಾರಿ ತಪ್ಪಿಸುವುದು ಮತ್ತು ಕೆಡುಕುಗಳನ್ನು ಮಾಡುವಂತೆ ದುರ್ಬೋಧನೆ ಮಾಡಿ ನರಕವಾಸಿಯಾಗುವಂತೆ ಮಾಡುವುದು ಅವನ ಗುರಿಯಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ಶೈತಾನನ ಹೆಜ್ಜೆಗಳನ್ನು ಅನುಸರಿಸಬೇಡಿ. ನಿಶ್ಚಯವಾಗಿಯೂ ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿದ್ದಾನೆ.”

[ಸೂರ ಅಲ್-ಬಕರ:24].

  1. ಕೆಟ್ಟ ಸಂಗಡಿಗರು: ಅಂದರೆ ಕೆಡುಕನ್ನು ಆದೇಶಿಸುವವರು ಮತ್ತು ಒಳಿತನ್ನು ವಿರೋಧಿಸುವವರು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ಅವರು ಆತ್ಮೀಯ ಮಿತ್ರರು ಪರಸ್ಪರ ಶತ್ರುಗಳಾಗುವರು; ಭಯಭಕ್ತಿಯಿಂದ ಜೀವಿಸುವವರ ಹೊರತು.”

[ಸೂರ ಝುಖ್ರುಫ್: 13-14]

ಉತ್ತರ: 1. ಕೆಡುಕಿಗೆ ಪ್ರೇರೇಪಿಸುವ ಮನಸ್ಸು: ಅಂದರೆ ಮನುಷ್ಯನ ಮನಸ್ಸು ಮತ್ತು ಮೋಹವು ಸರ್ವಶಕ್ತನಾದ ಅಲ್ಲಾಹನಿಗೆ ಅವಿಧೇಯತೆ ತೋರಲು ಪ್ರೇರೇಪಿಸುವುದನ್ನು ಅನುಸರಿಸುವುದು.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

[ಯೂಸುಫ್:53]

  1. ಶೈತಾನ್: ಶೈತಾನ್ ಮನುಷ್ಯನ ಶತ್ರು. ಮನುಷ್ಯನನ್ನು ದಾರಿ ತಪ್ಪಿಸುವುದು ಮತ್ತು ಕೆಡುಕುಗಳನ್ನು ಮಾಡುವಂತೆ ದುರ್ಬೋಧನೆ ಮಾಡಿ ನರಕವಾಸಿಯಾಗುವಂತೆ ಮಾಡುವುದು ಅವನ ಗುರಿಯಾಗಿದೆ.

ಶೈತಾನನ ಹೆಜ್ಜೆಗಳನ್ನು ಹಿಂಬಾಲಿಸಬೇಡಿ. ನಿಶ್ಚಯವಾಗಿಯೂ ಅವನು ನಿಮ್ಮ ಪ್ರತ್ಯಕ್ಷ ವೈರಿಯಾಗಿದ್ದಾನೆ.

[ಅಲ್-ಬಖರ:50]

  1. ಕೆಟ್ಟ ಸಂಗಡಿಗರು: ಅಂದರೆ ಕೆಡುಕನ್ನು ಆದೇಶಿಸುವವರು ಮತ್ತು ಒಳಿತನ್ನು ವಿರೋಧಿಸುವವರು.

ಅಂದು ಆಪ್ತಮಿತ್ರರು ಪರಸ್ಪರ ವೈರಿಗಳಾಗುವರು. ದೇವಭಯವುಳ್ಳವರ ಹೊರತು.

[ಅಝ್ಝುಖ್ರುಫ್: 13-14].