Skip to content

ತಕ್ವಾ (ದೇವಭಯ) ಎಂದರೇನು?

الباب / الفصل
قسم المنوعات

السؤال

س١٦: ما هي التقوى؟

ಪ್ರಶ್ನೆ 16. ತಕ್ವಾ (ದೇವಭಯ) ಎಂದರೇನು?

الجواب

ج:هي فعل الطاعات وترك المعاصي.

  • قال تعالى:

﴿وَٱتَّقُواْ ٱللَّهَ وَٱعۡلَمُوٓاْ أَنَّ ٱللَّهَ مَعَ ٱلۡمُتَّقِينَ﴾

[البقرة: ١٩٤].

ಉತ್ತರ: ವಿಧೇಯ ಕಾರ್ಯಗಳನ್ನು ಮಾಡುವುದು ಮತ್ತು ಅವಿಧೇಯ ಕಾರ್ಯಗಳನ್ನು ತ್ಯಜಿಸುವುದು.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

ಅಲ್ಲಾಹನನ್ನು ಭಯಪಡಿರಿ. ತಿಳಿಯಿರಿ! ಅಲ್ಲಾಹು ಅವನನ್ನು ಭಯಪಡುವವರ ಜೊತೆಗಿದ್ದಾನೆ.

[ಅಲ್-ಬಖರ:50]