السؤال
س۱۷: ما هي التوبة؟
ಪ್ರಶ್ನೆ 14. ಪಶ್ಚಾತ್ತಾಪ ಎಂದರೇನು?
الجواب
ج:التوبة: هي الرجوع عن معصية الله تَعَالَى إلى طاعته.
قال تَعَالَى:
﴿وَإِنِّي لَغَفَّارٞ لِّمَن تَابَ وَءَامَنَ وَعَمِلَ صَٰلِحٗا ثُمَّ ٱهۡتَدَىٰ﴾
[طه: ٨٢].
ಉತ್ತರ: ಪಶ್ಚಾತ್ತಾಪ ಎಂದರೆ ಅಲ್ಲಾಹನ ಆಜ್ಞೋಲ್ಲಂಘನೆಯನ್ನು ತೊರೆದು ಅವನ ವಿಧೇಯತೆಗೆ ಮರಳುವುದು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಪಶ್ಚಾತ್ತಾಪಪಡುವವರು, ವಿಶ್ವಾಸವಿಡುವವರು ಮತ್ತು ಸತ್ಕರ್ಮಗಳನ್ನು ಮಾಡುವವರಿಗೆ ಹಾಗೂ ನಂತರ ಸನ್ಮಾರ್ಗದಲ್ಲಿ ನೆಲೆನಿಲ್ಲುವವರಿಗೆ ನಾನು ಅತ್ಯಂತ ಕ್ಷಮಿಸುವವನಾಗಿದ್ದೇನೆ.”
[ಸೂರ ತ್ವಾಹಾ:5].
ಉತ್ತರ: ಪಶ್ಚಾತ್ತಾಪ ಎಂದರೆ ಅಲ್ಲಾಹನ ಆಜ್ಞೋಲ್ಲಂಘನೆಯನ್ನು ತೊರೆದು ಅವನ ವಿಧೇಯತೆಗೆ ಮರಳುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
ಪಶ್ಚಾತ್ತಾಪಪಡುವವರು, ವಿಶ್ವಾಸವಿಡುವವರು ಮತ್ತು ಸತ್ಕರ್ಮವೆಸಗುವವರು ಹಾಗೂ ಅನಂತರ ಸನ್ಮಾರ್ಗದಲ್ಲಿ ಸ್ಥಿರವಾಗಿ ನಿಲ್ಲುವವರಿಗೆ ನಿಶ್ಚಯವಾಗಿಯೂ ನಾನು ಕ್ಷಮಿಸುವೆನು.
[ತ್ವಾಹಾ:5]