Skip to content

ಮುಸ್ಲಿಮ್ ಮಹಿಳೆಯರ ಹಿಜಾಬ್‍ನ ಗುಣಲಕ್ಷಣಗಳು ಯಾವುವು?

الباب / الفصل
قسم المنوعات

السؤال

س١٤: ما صفات حجاب المرأة المسلمة؟

ಪ್ರಶ್ನೆ 14: ಮುಸ್ಲಿಮ್ ಮಹಿಳೆಯರ ಹಿಜಾಬ್‍ನ ಗುಣಲಕ್ಷಣಗಳು ಯಾವುವು?

الجواب

ج:- أن يكون ساترًا لجميع البدن.

– أن لا يكون به زينة.

– أن لا يكون شفافًا.

– أن يكون واسعًا غير ضيق.

– أن لا يكون مبخرًا مطيبًا.

– أن لا يشبه لباس الرجل.

– أن لا يشبه لباس الكافرات والفاسقات.

  • قال تعالى:

﴿يَٰٓأَيُّهَا ٱلنَّبِيُّ قُل لِّأَزۡوَٰجِكَ وَبَنَاتِكَ وَنِسَآءِ ٱلۡمُؤۡمِنِينَ يُدۡنِينَ عَلَيۡهِنَّ مِن جَلَٰبِيبِهِنَّۚ ذَٰلِكَ أَدۡنَىٰٓ أَن يُعۡرَفۡنَ فَلَا يُؤۡذَيۡنَۗ وَكَانَ ٱللَّهُ غَفُورٗا رَّحِيمٗا﴾

[الأحزاب: ٥٩].

معنى الآية:

يا أيها النبي قل لأزواجك وبناتك ونساء المؤمنين يرخين على رؤوسهن ووجوههن مِن أرديتهن وملاحفهن؛ لستر وجوههن وصدورهن ورؤوسهن؛ ذلك أقرب أن يميَّزن بالسَّتر والصيانة، فلا يُتعرَّض لهن بمكروه أو أذى. وكان الله غفورًا رحيمًا حيث غفر لكم ما سلف، ورحمكم بما أوضح لكم من الحلال والحرام.

ಉತ್ತರ: ಸಂಪೂರ್ಣ ದೇಹವನ್ನು ಮುಚ್ಚುವುದು.

  • ಅಲಂಕಾರಮುಕ್ತವಾಗಿರಬಾರದು.

– ದೇಹ ಪ್ರದರ್ಶನವಾಗುವಂತಿರಬಾರದು.

– ಅದು ವಿಶಾಲವಾಗಿರಬೇಕು, ಬಿಗಿಯಾಗಿರಬಾರದು.

  • ಧೂಪದಿಂದಾಗಲಿ ಸುಗಂಧದಿಂದಾಗಲಿ ಪರಿಮಳಯುಕ್ತವಾಗಿರಬಾರದು.

– ಅದು ಪುರುಷರ ಉಡುಪುಗಳನ್ನು ಹೋಲುವಂತಿರಬಾರದು.

– ಸತ್ಯನಿಷೇಧಿನಿಯರು ಮತ್ತು ದುಷ್ಟೆಯರು ಧರಿಸುವ ಉಡುಪಿನಂತೆ ಇರದಿರುವುದು.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

ಓ ಪ್ರವಾದಿಯವರೇ! ನಿಮ್ಮ ಮಡದಿಯರಿಗೆ, ಪುತ್ರಿಯರಿಗೆ ಮತ್ತು ಸತ್ಯವಿಶ್ವಾಸಿ ಮಹಿಳೆಯರಿಗೆ—ಅವರು ತಮ್ಮ ಮೈಮೇಲೆ ಚಾದರಗಳನ್ನು ಹೊದ್ದುಕೊಳ್ಳಲು ಹೇಳಿರಿ. ಇದರಿಂದ ಅವರನ್ನು ಬಹಳ ಬೇಗ ಗುರುತು ಹಚ್ಚಲು ಸಾಧ್ಯವಾಗುತ್ತದೆ ಮತ್ತು ಅವರಿಗೆ ಕಿರುಕುಳಗಳು ಉಂಟಾಗುವುದಿಲ್ಲ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.

[ಅಲ್-ಅಹ್‌ಝಾಬ್: 21].

ಸೂಕ್ತಯ ಅರ್ಥ:

“ಓ ಪ್ರವಾದಿಯವರೇ! ನಿಮ್ಮ ಪತ್ನಿಯರಿಗೆ, ಪುತ್ರಿಯರಿಗೆ ಮತ್ತು ಸತ್ಯವಿಶ್ವಾಸಿ ಮಹಿಳೆಯರಿಗೆ ತಮ್ಮ ಮುಖ, ಎದೆ ಮತ್ತು ತಲೆಗಳನ್ನು ಮುಚ್ಚಿಕೊಳ್ಳಲು, ತಮ್ಮ ಮೇಲುವಸ್ತ್ರಗಳು ಮತ್ತು ಹೊದಿಕೆಗಳನ್ನು ತಮ್ಮ ತಲೆಗಳ ಹಾಗೂ ಮುಖಗಳ ಮೇಲೆ ಇಳಿಬಿಡುವಂತೆ ಹೇಳಿರಿ. ಅವರು ಸಭ್ಯತೆ ಮತ್ತು ಸಂರಕ್ಷಣೆಯಿಂದ ಗುರುತಿಸಲ್ಪಡಲು, ಮತ್ತು ಯಾವುದೇ ಕೆಡುಕು ಅಥವಾ ಕಿರುಕುಳಕ್ಕೆ ಒಳಗಾಗದಿರಲು ಅದು ಹೆಚ್ಚು ಸೂಕ್ತವಾಗಿದೆ. ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ, ಅಪಾರ ಕರುಣೆಯುಳ್ಳವನೂ ಆಗಿರುವನು. ಅವನು ನಿಮ್ಮ ಹಿಂದಿನ ತಪ್ಪುಗಳನ್ನು ಕ್ಷಮಿಸಿದ್ದಾನೆ ಮತ್ತು ನಿಮಗೆ ಧರ್ಮಸಮ್ಮತ (ಹಲಾಲ್) ಮತ್ತು ನಿಷಿದ್ಧ (ಹರಾಮ್) ವಾದವುಗಳನ್ನು ಸ್ಪಷ್ಟಪಡಿಸುವ ಮೂಲಕ ನಿಮ್ಮ ಮೇಲೆ ಕರುಣೆ ತೋರಿದ್ದಾನೆ.”