Skip to content

ಆಹಾರ ಸೇವಿಸುವ ಮೊದಲು ಏನು ಹೇಳಬೇಕು?

الباب / الفصل
قسم الأدعية والأذكار

السؤال

س٢١: ماذا تقول قبل أكل الطعام؟

ಪ್ರಶ್ನೆ 21. ಆಹಾರ ಸೇವಿಸುವ ಮೊದಲು ಏನು ಹೇಳಬೇಕು?

الجواب

ج:«بسم الله».

فإذا نسيت في أوله فقل:

«بسم الله في أوله وآخره»

رواه أبو داود والترمذي.

ಉತ್ತರ: (ಬಿಸ್ಮಿಲ್ಲಾ) ಅಲ್ಲಾಹನ ನಾಮದಿಂದ.

ಆಹಾರ ಸೇವಿಸುವ ಮೊದಲು ಬಿಸ್ಮಿಲ್ಲಾ ಹೇಳಲು ಮರೆತರೆ ಹೀಗೆ ಹೇಳಬೇಕು:

“ಬಿಸ್ಮಿಲ್ಲಾಹಿ ಫೀ ಅವ್ವಲಿಹೀ ವಆಖಿರಿಹೀ.” (ಇದರ ಪ್ರಾರಂಭ ಮತ್ತು ಅಂತ್ಯ ಅಲ್ಲಾಹನ ಹೆಸರಿನಲ್ಲಿ).

[ಅಬೂದಾವೂದ್ ಮತ್ತು ತಿರ್ಮಿದಿ].