Skip to content

ಆಹಾರ ನೀಡಿದ ಆತಿಥೇಯನಿಗೆ ಅತಿಥಿ ಏನು ಪ್ರಾರ್ಥಿಸಬೇಕು?

الباب / الفصل
قسم الأدعية والأذكار

السؤال

س٢٣: ما هو دعاء الضيف لصاحب الطعام؟

ಪ್ರಶ್ನೆ 23. ಆಹಾರ ನೀಡಿದ ಆತಿಥೇಯನಿಗೆ ಅತಿಥಿ ಏನು ಪ್ರಾರ್ಥಿಸಬೇಕು?

الجواب

ج:«اللـهم بـارك لهـم فيما رزقتهـم، واغـفر لهم وارحمهم»

رواه مسلم.

ಉತ್ತರ: “ಅಲ್ಲಾಹುಮ್ಮ ಬಾರಿಕ್ ಲಹುಮ್ ಫೀಮಾ ರಝಕ್ತಹುಮ್ ವಗ್‌ಫಿರ್ ಲಹುಮ್ ವರ್ಹಮ್‌ಹುಮ್.” (ಓ ಅಲ್ಲಾಹ್! ಇವರಿಗೆ ನೀನು ದಯಪಾಲಿಸಿರುವುದರಲ್ಲಿ ಬರಕತ್ತನ್ನು ನೀಡು. ಅವರನ್ನು ಕ್ಷಮಿಸು ಮತ್ತು ಅವರಿಗೆ ದಯೆ ತೋರು).

[ಮುಸ್ಲಿಮ್].