Skip to content

ಆಹಾರ ಸೇವಿಸಿದ ಬಳಿಕ ಏನು ಹೇಳುತ್ತೀರಿ?

الباب / الفصل
قسم الأدعية والأذكار

السؤال

س٢٢: ماذا تقول عند الفراغ من الطعام؟

ಪ್ರಶ್ನೆ 22. ಆಹಾರ ಸೇವಿಸಿದ ಬಳಿಕ ಏನು ಹೇಳುತ್ತೀರಿ?

الجواب

ج:«الحمد لله الذي أطعمني هذا، ورزقنيه، من غير حول مني ولا قوة»

رواه أبو داود وابن ماجة وغيرهما.

ಉತ್ತರ: “ಅಲ್-ಹಮ್ದುಲಿಲ್ಲಾಹಿಲ್ಲದೀ ಅತ್‌ಅಮನೀ ಹಾದಾ ವರಝಕನೀಹಿ ಮಿನ್ ಗೈರಿ ಹೌಲಿನ್ ಮಿನ್ನೀ ವಲಾ ಕುವ್ವ.” (ಸ್ವಶಕ್ತಿಯಾಗಲಿ, ಸ್ವಸಾಮರ್ಥ್ಯವಾಗಲಿ ಇಲ್ಲದ ನನಗೆ ಈ ಆಹಾರವನ್ನು ಉಣಿಸಿದ ಮತ್ತು ಇದನ್ನು ನನಗೆ ಒದಗಿಸಿದ ಅಲ್ಲಾಹನಿಗೆ ಸರ್ವಸ್ತುತಿ.)

[ಅಬೂದಾವೂದ್, ಇಬ್ನ್ ಮಾಜ ಹಾಗೂ ಇತರರು].