Skip to content

السؤال

س٢٠: ما تقول عند النوم؟

ಪ್ರಶ್ನೆ 20. ಮಲಗುವಾಗ ಏನು ಹೇಳಬೇಕು?

الجواب

ج:«باسمك اللهم أموت وأحيا»

متفق عليه.

ಉತ್ತರ:”ಬಿಸ್ಮಿಕಲ್ಲಾಹುಮ್ಮ ಅಮೂತು ವಅಹ್ಯಾ” (ಓ ಅಲ್ಲಾಹನೇ, ನಿನ್ನ ಹೆಸರಿನಲ್ಲಿ ನಾನು ಸಾಯುತ್ತೇನೆ ಮತ್ತು ಬದುಕುತ್ತೇನೆ.)

(ಮುತ್ತಫಕುನ್ ಅಲೈಹಿ).

[ಬುಖಾರಿ ಮತ್ತು ಮುಸ್ಲಿಮ್].