السؤال
س24: ما هو الكسل؟
ಪ್ರಶ್ನೆ 24. ಆಲಸ್ಯ ಎಂದರೇನು?
الجواب
ج:هو التثاقل عن فعل الخير وما يجب على الإنسان فعله.
ومن ذلك: التكاسل في فعل الواجبات.
- قال الله تَعَالَى:
﴿إِنَّ ٱلۡمُنَٰفِقِينَ يُخَٰدِعُونَ ٱللَّهَ وَهُوَ خَٰدِعُهُمۡ وَإِذَا قَامُوٓاْ إِلَى ٱلصَّلَوٰةِ قَامُواْ كُسَالَىٰ يُرَآءُونَ ٱلنَّاسَ وَلَا يَذۡكُرُونَ ٱللَّهَ إِلَّا قَلِيلٗا﴾
[النساء: ١٤٢].
فينبغي للمؤمن ترك الكسل والخمول والقعود، والسعي في العمل والحركة، والجد والاجتهاد في هذه الحياة بما يرضي الله تَعَالَى.
ಉತ್ತರ: ಆಲಸ್ಯ ಎಂದರೆ ಒಳಿತು ಮಾಡಲು ಮತ್ತು ತನ್ನ ಕಡ್ಡಾಯ ಕರ್ತವ್ಯಗಳನ್ನು ನಿರ್ವಹಿಸಲು ಉದಾಸೀನ ತೋರುವುದು.
ಉದಾಹರಣೆಗೆ, ಕಡ್ಡಾಯ ಕರ್ಮಗಳನ್ನು ಮಾಡಲು ಆಲಸ್ಯ ತೋರುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಖಂಡಿತವಾಗಿಯೂ ಕಪಟವಿಶ್ವಾಸಿಗಳು ಅಲ್ಲಾಹನನ್ನು ವಂಚಿಸುತ್ತಿರುವರು. ಆದರೆ ವಾಸ್ತವಿಕವಾಗಿ ಅಲ್ಲಾಹು ಅವರನ್ನು ವಂಚಿಸುತ್ತಿರುವನು. ಅವರು ನಮಾಝ್ಗಾಗಿ ನಿಂತರೆ ಉದಾಸೀನರಾಗಿ ಮತ್ತು ಜನರಿಗೆ ತೋರಿಸುವ ಸಲುವಾಗಿ ನಿಲ್ಲುವರು. ಅಲ್ಪವೇ ವಿನಾ ಅವರು ಅಲ್ಲಾಹನನ್ನು ಸ್ಮರಿಸಲಾರರು.”
[ಸೂರ ಅನ್ನಿಸಾ:48]
ಆದ್ದರಿಂದ ಸತ್ಯವಿಶ್ವಾಸಿ ಆಲಸ್ಯ, ಸೋಮಾರಿತನ ಮತ್ತು ಜಡವನ್ನು ತೊರೆದು, ಜೀವನದಲ್ಲಿ ಅಲ್ಲಾಹನನ್ನು ಸಂಪ್ರೀತಗೊಳಿಸುವ ಕೆಲಸಗಳನ್ನು ನಿರ್ವಹಿಸಲು ಅತಿಯಾಗಿ ಪರಿಶ್ರಮಿಸಬೇಕು.
ನಿಶ್ಚಯವಾಗಿಯೂ ಕಪಟವಿಶ್ವಾಸಿಗಳು ಅಲ್ಲಾಹನನ್ನು ವಂಚಿಸಬಹುದೆಂದು (ಭಾವಿಸುತ್ತಾರೆ). ಆದರೆ, (ವಾಸ್ತವವಾಗಿ) ಅಲ್ಲಾಹನೇ ಅವರನ್ನು ವಂಚಿಸುತ್ತಿದ್ದಾನೆ. ಅವರು ನಮಾಝ್ ಮಾಡಲು ನಿಲ್ಲುವಾಗ ಉದಾಸೀನರಾಗಿ ಮತ್ತು ಜನರಿಗೆ ತೋರಿಸುವುದಕ್ಕಾಗಿ ನಿಲ್ಲುತ್ತಾರೆ. ಅವರು ಅಲ್ಲಾಹನನ್ನು ಸ್ವಲ್ಪ ಮಾತ್ರ ಸ್ಮರಿಸುತ್ತಾರೆ.
[ಅನ್ನಿಸಾ: 80]