Skip to content

ಕೋಪದ ವಿಧಗಳನ್ನು ತಿಳಿಸಿ.

الباب / الفصل
قسم الأخلاق

السؤال

س٢٥: ما أنواع الغضب؟

ಪ್ರಶ್ನೆ 25: ಕೋಪದ ವಿಧಗಳನ್ನು ತಿಳಿಸಿ.

الجواب

ج:١. غضب محمود: وهو أن يكون لله إذا انتهك الكفار أو المنافقون أو غيرهم حرماته سُبْحَانَهُ.

  1. غضب مذموم: وهو الغضب الذي يجعل الإنسان يعمل ويقول ما لا ينبغي.
  • علاج الغضب المذموم:
  • الوُضوءُ.
  • القُعودُ إنْ كان قائمًا، والاضْطِجاعُ إن كان قاعدًا.
  • أن يَلتزِمَ بوصيَّةِ النَّبيِّ صلى الله عليه وسلم في ذلك: «لا تَغضَبْ».
  • أن يَضبِطَ النَّفْسَ عنِ الاندفاعِ عند الغضبِ.
  • الاستعاذةُ باللهِ مِنَ الشَّيطانِ الرَّجيمِ.
  • السُّكوتُ.

ಉತ್ತರ: 1. ಪ್ರಶಂಸಾರ್ಹ ಕೋಪ: ಅಂದರೆ ಸತ್ಯನಿಷೇಧಿಗಳು, ಕಪಟಿಗಳು ಅಥವಾ ಇತರರು ಅಲ್ಲಾಹನ ಪಾವಿತ್ರ್ಯಕ್ಕೆ ಧಕ್ಕೆ ಮಾಡುವಾಗ ಅಲ್ಲಾಹನಿಗಾಗಿ ಕೋಪಿಸುವುದು.

  1. ಖಂಡನಾರ್ಹ ಕೋಪ: ಒಬ್ಬ ವ್ಯಕ್ತಿಯಿಂದ ಹೇಳಬಾರದ ಮಾತನ್ನು ಮತ್ತು ಮಾಡಬಾರದ ಕೆಲಸವನ್ನು ಮಾಡಿಸುವ ಕೋಪ.

ಖಂಡನಾರ್ಹ ಕೋಪಕ್ಕೆ ಮದ್ದು:

ವುದೂ.

ನಿಂತಿದ್ದರೆ ಕುಳಿತುಕೊಳ್ಳುವುದು; ಕುಳಿತಿದ್ದರೆ ಮಲಗುವುದು.

ಕೋಪ ಬರುವಾಗ, “ಕೋಪ ಮಾಡಿಕೊಳ್ಳಬಾರದು” ಎಂಬ ಪ್ರವಾದಿಯವರ(ಸ) ಮಾತನ್ನು ಪಾಲಿಸುವುದು.

ಕೋಪ ಬರುವಾಗ ಮನಸ್ಸನ್ನು ನಿಯಂತ್ರಿಸಿಕೊಳ್ಳುವುದು.

ಶಾಪಗ್ರಸ್ತ ಸೈತಾನನಿಂದ ಅಲ್ಲಾಹನಲ್ಲಿ ಆಶ್ರಯಬೇಡುವುದು.”

ಮೌನ ಪಾಲಿಸುವುದು.

  • ಕೋಪ ಬರುವಾಗ, “ಕೋಪ ಮಾಡಿಕೊಳ್ಳಬಾರದು” ಎಂಬ ಪ್ರವಾದಿಯವರ(ಸ) ಮಾತನ್ನು ಪಾಲಿಸುವುದು.