Skip to content

ಚಾಡಿ ಮಾತು ಎಂದರೇನು?

الباب / الفصل
قسم الأخلاق

السؤال

س٢٣: ما هي النميمة؟

ಪ್ರಶ್ನೆ 23. ಚಾಡಿ ಮಾತು ಎಂದರೇನು?

الجواب

ج:هي نقل الأحاديث بين الناس للإفساد بينهم.

  • قال رسول الله ﷺ:

«لا يَدخُلُ الجَنَّةَ نَمَّامٌ»

رواه مسلم.

ಉತ್ತರ: ಚಾಡಿ ಎಂದರೆ ಜನರ ಮಧ್ಯೆ ಜಗಳ ಉಂಟುಮಾಡಲು ಒಬ್ಬರ ಮಾತನ್ನು ಇನ್ನೊಬ್ಬರಿಗೆ ತಲುಪಿಸುವುದು.

  • ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು:

“ಚಾಡಿಕೋರ ಸ್ವರ್ಗವನ್ನು ಪ್ರವೇಶಿಸಲಾರ.”

[ಮುಸ್ಲಿಮ್].