Skip to content

ನಾವು ಗುಣನಡತೆಗಳನ್ನು ಎಲ್ಲಿಂದ ಪಡೆಯಬೇಕು?

الباب / الفصل
قسم الأخلاق

السؤال

س٣: من أين نأخذ الأخلاق؟

ಪ್ರಶ್ನೆ 3. ನಾವು ಗುಣನಡತೆಗಳನ್ನು ಎಲ್ಲಿಂದ ಪಡೆಯಬೇಕು?

الجواب

ج:من القرآن الكريم، قال تَعَالَى:

﴿إِنَّ هَذَا الْقُرْآَنَ يَهْدِي لِلَّتِي هِيَ أَقْوَمُ﴾

[الإسراء: ٩].

  • ومن السنة النبوية: حيث قال رسولُ اللهِ ﷺ:

«إنَّما بُعِثْتُ لِأُتَمِّمَ صالحَ الأَخلاقِ»

رواه أحمد.

ಉತ್ತರ: ಪವಿತ್ರ ಕುರ್‌ಆನ್‌ನಿಂದ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ಖಂಡಿತವಾಗಿಯೂ ಈ ಕುರ್‌ಆನ್ ಅತ್ಯಂತ ನೇರವಾಗಿರುವ ಮಾರ್ಗದೆಡೆಗೆ ಮುನ್ನಡೆಸುತ್ತದೆ.”

[ಸೂರ ಅಲ್-ಇಸ್ರಾ:57].

ಪ್ರವಾದಿಯವರ ಸುನ್ನತ್ತಿನಿಂದ. ಪ್ರವಾದಿ(ಸ) ರವರು ಹೇಳಿದರು:

“ನಿಶ್ಚಯವಾಗಿಯೂ ಉತ್ತಮ ಗುಣನಡತೆಗಳ ಪೂರ್ತೀಕರಣಕ್ಕಾಗಿ ನನ್ನನ್ನು ಕಳುಹಿಸಲಾಗಿದೆ.”

[ಅಹ್ಮದ್].

[ಅಲ್-ಇಸ್ರಾ:57]