Skip to content

ನಾವೇಕೆ ಇಸ್ಲಾಮಿ ಗುಣನಡತೆಗಳನ್ನು ಅಳವಡಿಸಿಕೊಳ್ಳಬೇಕು?

الباب / الفصل
قسم الأخلاق

السؤال

س٢: لماذا نلتزم الأخلاق الإسلامية؟

ಪ್ರಶ್ನೆ 2. ನಾವೇಕೆ ಇಸ್ಲಾಮಿ ಗುಣನಡತೆಗಳನ್ನು ಅಳವಡಿಸಿಕೊಳ್ಳಬೇಕು?

الجواب

ج:١. لأنها سبب لمحبة الله تَعَالَى.

في الحديث:

«أَحَبُّ عبادِ اللهِ إلى اللهِ تعالى قال أَحسنُهم خُلُقًا»

رواه الحاكم والطبراني.

  1. وسبب لمحبة الخلق.
  2. وهي أثقل شيء في الميزان.
  • في الحديث:

«أَثْقَلُ شَيْءٍ فِي الْمِيزَانِ يَوْمَ الْقِيَامَةِ خُلُقٌ حَسَنٌ»

رواه أبو داود والترمذي.

  1. وتضاعف الأجر والثواب بحسن الخلق.

«إِنَّ الْمُؤْمِنَ يُدْرِكُ بِحُسْنِ خُلُقِهِ دَرَجَاتِ قَائِمِ اللَّيْلِ صَائِمِ النَّهَارِ»

رواه أحمد.

  1. وعلامة على كمال الإيمان.

«أَكْمَلُ الْمُؤْمِنِينَ إِيمَانًا أَحْسَنُهُمْ خُلُقًا»

ಉತ್ತರ: 1. ಏಕೆಂದರೆ ಅದು ಅಲ್ಲಾಹನ ಪ್ರೀತಿಗೆ ಕಾರಣವಾಗುತ್ತದೆ.

  1. ಜನರ ಪ್ರೀತಿಗೆ ಕಾರಣವಾಗುತ್ತದೆ.
  2. ಅದು ತಕ್ಕಡಿಯಲ್ಲಿ ಅತಿಹೆಚ್ಚು ಭಾರ ತೂಗುತ್ತದೆ.
  3. ಉತ್ತಮ ಗುಣ ನಡತೆಯಿಂದ ಪ್ರತಿಫಲಗಳು ಹಲವು ಪಟ್ಟು ಹೆಚ್ಚಾಗುತ್ತವೆ.
  4. ಅದು ಪರಿಪೂರ್ಣ ಸತ್ಯವಿಶ್ವಾಸದ ಚಿಹ್ನೆಯಾಗಿದೆ.

ಹದೀಸ್‌ನಲ್ಲಿ ಹೀಗಿದೆ:

“ಅಲ್ಲಾಹನ ದಾಸರಲ್ಲಿ ಅಲ್ಲಾಹನಿಗೆ ಅತ್ಯಂತ ಪ್ರಿಯನಾದವನೆಂದರೆ ಅವರಲ್ಲಿ ಅತ್ಯುತ್ತಮ ಸ್ವಭಾವವುಳ್ಳವನು.”

ಇದನ್ನು ಹಾಕಿಂ ಮತ್ತು ತಬರಾನಿ ಅವರು ರಿವಾಯತ್ ಮಾಡಿದ್ದಾರೆ.

"ಪುನರುತ್ಥಾನ ದಿನದಂದು ತಕ್ಕಡಿಯಲ್ಲಿ ಅತ್ಯಂತ ಹೆಚ್ಚು ಭಾರವಿರುವ ವಸ್ತು ಉತ್ತಮ ಗುಣವಾಗಿದೆ."

[ಅಬೂದಾವೂದ್ ಮತ್ತು ತಿರ್ಮಿದಿ].

"ನಿಶ್ಚಯವಾಗಿಯೂ ಒಬ್ಬ ಸತ್ಯವಿಶ್ವಾಸಿ ತನ್ನ ಒಳ್ಳೆಯ ನಡವಳಿಕೆಯಿಂದ, ರಾತ್ರಿಯಲ್ಲಿ ನಮಾಝ್ ಮಾಡುವವನ ಮತ್ತು ಹಗಲಿನಲ್ಲಿ ಉಪವಾಸ ಆಚರಿಸುವವನ ಪದವಿಗಳನ್ನು ಪಡೆಯುತ್ತಾನೆ."

[ಅಹ್ಮದ್].

“ಅತ್ಯುತ್ತಮ ಗುಣನಡವಳಿಕೆಯನ್ನು ಹೊಂದಿರುವವರು ಯಾರೋ ಅವರೇ ಸಂಪೂರ್ಣ ಈಮಾನನ್ನು ಹೊಂದಿರುವ ವಿಶ್ವಾಸಿಗಳು."