Skip to content

ಇಹ್ಸಾನ್‌(ಉತ್ತಮ ವರ್ತನೆ) ಎಂದರೇನು ಮತ್ತು ಅದರ ರೂಪಗಳು ಯಾವುವು?

الباب / الفصل
قسم الأخلاق

السؤال

س٤: ما هو خلق الإحسان وصوره؟

ಪ್ರಶ್ನೆ 4. ಇಹ್ಸಾನ್‌(ಉತ್ತಮ ವರ್ತನೆ) ಎಂದರೇನು ಮತ್ತು ಅದರ ರೂಪಗಳು ಯಾವುವು?

الجواب

ج:الإحسان: هو مراقبة الله على الدوام، وبذل الخير والإحسان للمخلوقين.

قال النبي ﷺ:

«إِنَّ اللَّهَ كَتَبَ الْإِحْسَانَ عَلَى كُلِّ شَيْءٍ»

رواه مسلم.

من صور الإحسان:

✔ الإحسانُ في عِبادة الله تَعَالَى، وذلك بالإخلاص في عبادته.

✔ الإحسان إلى الوالدَينِ، بالقول والفعل.

✔ الإحسان إلى الأرحام والأقارب.

✔ الإحسان إلى الجارِ.

✔ الإحسان إلى اليتامَى والمَساكين.

✔ الإحسان إلى المُسيء إليك.

✔ الإحسان في الجِدال.

✔ الإحسان في الكلام.

✔ الإحسان إلى الحيوان.

ಉತ್ತರ: ಇಹ್ಸಾನ್ ಎಂದರೆ ಪ್ರತಿಯೊಂದು ಕಾರ್ಯದಲ್ಲಿ ಅಲ್ಲಾಹನಿಗಾಗಿ ನಿಷ್ಕಪಟತೆಯನ್ನು ಹೊಂದಿರುವುದು ಮತ್ತು ಸಹಜೀವಿಗಳೊಂದಿಗೆ ಉತ್ತಮ ರೀತಿಯಿಂದ ವರ್ತಿಸುವುದು.

ಪ್ರವಾದಿ ﷺ ರವರು ಹೇಳಿದರು:

“ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಇಹ್ಸಾನ್ ಅನ್ನು (ಉತ್ತಮ ರೀತಿಯಿಂದ ವರ್ತಿಸುವುದನ್ನು)ಕಡ್ಡಾಯಗೊಳಿಸಿದ್ದಾನೆ.”

[ಮುಸ್ಲಿಮ್].

ಇಹ್ಸಾನ್‌ನ (ಉತ್ತಮ ವರ್ತನೆಯ) ರೂಪಗಳು:

· ಅಲ್ಲಾಹನ ಆರಾಧನೆಯಲ್ಲಿ ಇಹ್ಸಾನ್ ಮಾಡುವುದು. ಅಂದರೆ ಅಲ್ಲಾಹನನ್ನು ನಿಷ್ಕಳಂಕವಾಗಿ ಆರಾಧಿಸುವುದು.

· ಮಾತಾಪಿತರಿಗೆ ಇಹ್ಸಾನ್ ಮಾಡುವುದು. ಅಂದರೆ ಮಾತು ಮತ್ತು ಕ್ರಿಯೆಯಲ್ಲಿ ಅವರೊಂದಿಗೆ ಉತ್ತಮವಾಗಿ ವರ್ತಿಸುವುದು.

· ರಕ್ತ ಸಂಬಂಧಿಕರಿಗೆ ಮತ್ತು ಆಪ್ತ ಸಂಬಂಧಿಕರಿಗೆ ಇಹ್ಸಾನ್ ಮಾಡುವುದು.

· ನೆರೆಹೊರೆಯವರಿಗೆ ಇಹ್ಸಾನ್ ಮಾಡುವುದು.

· ಅನಾಥರಿಗೆ ಮತ್ತು ಬಡವರಿಗೆ ಇಹ್ಸಾನ್ ಮಾಡುವುದು.

· ನಿಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದವರಿಗೆ ಇಹ್ಸಾನ್ ಮಾಡುವುದು.

· ಮಾತನಾಡುವಾಗ ಇಹ್ಸಾನ್ ಮಾಡುವುದು

· ತರ್ಕಿಸುವಾಗ ಇಹ್ಸಾನ್ ಮಾಡುವುದು.

· ಪ್ರಾಣಿಗಳಿಗೆ ಇಹ್ಸಾನ್ ಮಾಡುವುದು.

✔ ಅಲ್ಲಾಹನ ಆರಾಧನೆಯಲ್ಲಿ ಇಹ್ಸಾನ್ ಮಾಡುವುದು. ಅಂದರೆ ಅಲ್ಲಾಹನನ್ನು ನಿಷ್ಕಳಂಕವಾಗಿ ಆರಾಧಿಸುವುದು.

✔ ಮಾತಾಪಿತರಿಗೆ ಇಹ್ಸಾನ್ ಮಾಡುವುದು. ಅಂದರೆ ಮಾತು ಮತ್ತು ಕ್ರಿಯೆಯಲ್ಲಿ ಅವರೊಂದಿಗೆ ಉತ್ತಮವಾಗಿ ವರ್ತಿಸುವುದು.

✔ ರಕ್ತ ಸಂಬಂಧಿಕರಿಗೆ ಮತ್ತು ಆಪ್ತ ಸಂಬಂಧಿಕರಿಗೆ ಇಹ್ಸಾನ್ ಮಾಡುವುದು.

✔ ನೆರೆಹೊರೆಯವರಿಗೆ ಇಹ್ಸಾನ್ ಮಾಡುವುದು.

✔ ಅನಾಥರಿಗೆ ಮತ್ತು ಬಡವರಿಗೆ ಇಹ್ಸಾನ್ ಮಾಡುವುದು.

✔ ನಿಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದವರಿಗೆ ಇಹ್ಸಾನ್ ಮಾಡುವುದು.

✔ ತರ್ಕಿಸುವಾಗ ಇಹ್ಸಾನ್ ಮಾಡುವುದು.

✔ ಮಾತನಾಡುವಾಗ ಇಹ್ಸಾನ್ ಮಾಡುವುದು

✔ ಪ್ರಾಣಿಗಳಿಗೆ ಇಹ್ಸಾನ್ ಮಾಡುವುದು.