Skip to content

ಪಾದರಕ್ಷೆಗಳ ಮೇಲೆ ಸವರುವುದು ಹೇಗೆ?

الباب / الفصل
قسم الفقه

السؤال

س١٤: ما هي صفة المسح على الخفين؟

ಪ್ರಶ್ನೆ 14. ಪಾದರಕ್ಷೆಗಳ ಮೇಲೆ ಸವರುವುದು ಹೇಗೆ?

الجواب

ج:أما صفة المسح فهي: أن يضع أصابع يديه مبلولتين بالماء على أصابع رجليه ثمَّ يُمرُّهما إلى ساقه، يمسح الرِّجل اليمنى باليد اليمنى، والرجل اليسرى باليد اليسرى، ويُفرِّج أصابعه إذا مسح ولا يكرر.

ಉತ್ತರ: ಸವರುವ ವಿಧಾನ ಹೀಗಿದೆ: ಕೈಬೆರಳುಗಳನ್ನು ನೀರಿನಲ್ಲಿ ಒದ್ದೆ ಮಾಡಿ ಕಾಲು ಬೆರಳುಗಳ ಮೇಲಿರಿಸಿ, ಕಣಕಾಲಿನ ಬುಡದ ತನಕ ಸವರುವುದು. ಬಲಗಾಲನ್ನು ಬಲಗೈಯಿಂದ ಎಡಗಾಲನ್ನು ಎಡಗೈಯಿಂದ ಸವರಬೇಕು. ಸವರುವಾಗ ಕೈ ಬೆರಳುಗಳನ್ನು ಹರಡಬೇಕು. ಇದನ್ನು ಪುನರಾವರ್ತಿಸಬಾರದು.