Skip to content

ಪಾದರಕ್ಷೆಗಳ ಮೇಲೆ ಸವರುವುದನ್ನು ಏನೆಲ್ಲಾ ಅಸಿಂಧುಗೊಳಿಸುತ್ತದೆ?

الباب / الفصل
قسم الفقه

السؤال

س١٥: ما الذي ينقض المسح على الخفين؟

ಪ್ರಶ್ನೆ15. ಪಾದರಕ್ಷೆಗಳ ಮೇಲೆ ಸವರುವುದನ್ನು ಏನೆಲ್ಲಾ ಅಸಿಂಧುಗೊಳಿಸುತ್ತದೆ?

الجواب

ج:١. انقضاء مدة المسح، فلا يجوز المسح على الخفين بعد انقضاء مدة المسح المحددة شرعًا، يوم وليلة للمقيم وثلاثة أيام بلياليها للمسافر.

  1. خلع الخفين فإذا نزع الإنسان الخفين أو أحدهما بعد مسحه بطل المسح عليهما.

ಉತ್ತರ: 1- ಸವರುವ ಅವಧಿ ಮುಗಿಯುವುದು. ಸವರಲು ಶರಿಯತ್ ನಿರ್ದೇಶಿಸಿದ ನಿಗದಿತ ಅವಧಿ ಮುಗಿದ ಬಳಿಕ ಪಾದರಕ್ಷೆಗಳ ಮೇಲೆ ಸವರುವಂತಿಲ್ಲ. ಪ್ರಯಾಣಿಕರಲ್ಲದವರಿಗೆ: ಒಂದು ದಿನ ಮತ್ತು ಒಂದು ರಾತ್ರಿ, ಮತ್ತು ಪ್ರಯಾಣಿಕರಿಗೆ: ಮೂರು ದಿನಗಳು ಮತ್ತು ರಾತ್ರಿಗಳವರೆಗೆ ಸವರಬಹುದು.

  1. ಪಾದರಕ್ಷೆಗಳನ್ನು ಕಳಚುವುದು. ಸವರಿದ ನಂತರ ಪಾದರಕ್ಷೆಗಳನ್ನು ಅಥವಾ ಅವುಗಳಲ್ಲಿ ಒಂದನ್ನು ಕಳಚಿದರೆ ಸವರುವುದು ಅಸಿಂಧುವಾಗುತ್ತದೆ.