ಒಳ್ಳೆಯದನ್ನು ಆದೇಶಿಸುವುದು ಮತ್ತು ಕೆಟ್ಟದ್ದನ್ನು ವಿರೋಧಿಸುವುದು ಎಂದರೇನು?
- الباب / الفصل
- قسم العقيدة
السؤال
س41: ما هو واجب الأمر بالمعروف والنهي عن المنكر؟
ಪ್ರಶ್ನೆ 41. ಒಳ್ಳೆಯದನ್ನು ಆದೇಶಿಸುವುದು ಮತ್ತು ಕೆಟ್ಟದ್ದನ್ನು ವಿರೋಧಿಸುವುದು ಎಂದರೇನು?
الجواب
ج:المعروف: هو الأمر بكل طاعة لله عَزَّ وَجَلَّ،
والمنكر: هو النهي عن كل معصية لله عَزَّ وَجَلَّ.
- قال تَعَالَى:
﴿كُنتُمۡ خَيۡرَ أُمَّةٍ أُخۡرِجَتۡ لِلنَّاسِ تَأۡمُرُونَ بِٱلۡمَعۡرُوفِ وَتَنۡهَوۡنَ عَنِ ٱلۡمُنكَرِ وَتُؤۡمِنُونَ بِٱللَّهِۗ﴾
[آل عمران: ١١٠].
ಉತ್ತರ: ಒಳ್ಳೆಯದನ್ನು ಆದೇಶಿಸುವುದು ಎಂದರೆ ಅಲ್ಲಾಹನಿಗೆ ವಿಧೇಯತೆ ತೋರುವಂತಹ ಕರ್ಮಗಳೆಲ್ಲವನ್ನೂ ಆದೇಶಿಸುವುದು. ಕೆಟ್ಟದ್ದನ್ನು ವಿರೋಧಿಸುವುದು ಎಂದರೆ ಅಲ್ಲಾಹನಿಗೆ ಅವಿಧೇಯತೆ ತೋರುವಂತಹ ಕರ್ಮಗಳೆಲ್ಲವನ್ನೂ ವಿರೋಧಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ನೀವು ಮನುಕುಲಕ್ಕಾಗಿ ಹೊರತರಲಾಗಿರುವ ಉತ್ತಮ ಸಮುದಾಯವಾಗಿರುವಿರಿ. ನೀವು ಸದಾಚಾರವನ್ನು ಆದೇಶಿಸುತ್ತಿರುವಿರಿ, ದುರಾಚಾರವನ್ನು ವಿರೋಧಿಸುತ್ತಿರುವಿರಿ ಮತ್ತು ಅಲ್ಲಾಹುವಿನಲ್ಲಿ ವಿಶ್ವಾಸವಿಟ್ಟಿರುವಿರಿ.”
[ಸೂರ ಆಲು ಇಮ್ರಾನ್:19].
ಉತ್ತರ: ಒಳ್ಳೆಯದನ್ನು ಆದೇಶಿಸುವುದು ಎಂದರೆ ಅಲ್ಲಾಹನಿಗೆ ವಿಧೇಯತೆ ತೋರುವಂತಹ ಕರ್ಮಗಳೆಲ್ಲವನ್ನೂ ಆದೇಶಿಸುವುದು.
ಕೆಟ್ಟದ್ದನ್ನು ವಿರೋಧಿಸುವುದು ಎಂದರೆ ಅಲ್ಲಾಹನಿಗೆ ಅವಿಧೇಯತೆ ತೋರುವಂತಹ ಕರ್ಮಗಳೆಲ್ಲವನ್ನೂ ವಿರೋಧಿಸುವುದು.
[ಆಲು ಇಮ್ರಾನ್: 19].