Skip to content

ಅಹ್ಲು-ಸ್ಸುನ್ನ ವಲ್-ಜಮಾಅ ಎಂದರೆ ಯಾರು?

الباب / الفصل
قسم العقيدة

السؤال

س42: من هم أهل السنة والجماعة؟

ಪ್ರಶ್ನೆ 42. ಅಹ್ಲು-ಸ್ಸುನ್ನ ವಲ್-ಜಮಾಅ ಎಂದರೆ ಯಾರು?

الجواب

ج:هم من كان على مثل ما كان عليه النبي صلى الله عليه وسلم وأصحابه في القول والعمل والاعتقاد.

  • وسموا أهل السنة: لاتباعهم سنة النبي صلى الله عليه وسلم، وترك الابتداع.
  • والجماعة: لأنهم اجتمعوا على الحق ولم يتفرقوا فيه.
  • قال عليه الصلاة والسلام:

«إن بني إسرائيل تفرقت على ثنتين وسبعين ملة، وتفترق أمتي على ثلاث وسبعين ملة، كلهم في النار، إلا ملة واحدة». قالوا: ومن هي يا رسول الله ؟ قال: «ما أنا عليه وأصحابي»

رواه الترمذي.

ಉತ್ತರ: ಅಹ್ಲು-ಸ್ಸುನ್ನ ವಲ್-ಜಮಾಅ ಎಂದರೆ ಮಾತು, ಕ್ರಿಯೆ ಮತ್ತು ವಿಶ್ವಾಸದಲ್ಲಿ ಪ್ರವಾದಿﷺ ರವರು ಮತ್ತು ಅವರ ಸಂಗಡಿಗರು ಚಲಿಸಿದ ಮಾರ್ಗದಲ್ಲೇ ಚಲಿಸುವವರು.

ಅವರನ್ನು ಅಹ್ಲುಸ್ಸುನ್ನ ಎಂದು ಕರೆಯುವುದು ಏಕೆಂದರೆ ಅವರು ಪ್ರವಾದಿಯ ﷺ ಸುನ್ನತ್ ಅನ್ನು ಅನುಸರಿಸಿ ಬಿದ್‌ಅತ್‌ಗಳನ್ನು ತ್ಯಜಿಸುವುದರಿಂದ.

ಅಲ್ ಜಮಾಅ ಎಂದು ಕರೆಯುವುದು ಏಕೆಂದರೆ ಅವರು ಸತ್ಯದ ಆಧಾರದಲ್ಲಿ ಒಗ್ಗಟ್ಟಾಗಿದ್ದರು. ಅವರು ಹಲವು ಗುಂಪುಗಳಾಗಿ ವಿಭಜನೆಯಾಗಲಿಲ್ಲ.

ಉತ್ತರ: ಮಾತು, ಕ್ರಿಯೆ ಮತ್ತು ವಿಶ್ವಾಸದಲ್ಲಿ ಪ್ರವಾದಿﷺ ರವರು ಮತ್ತು ಅವರ ಸಂಗಡಿಗರು ಚಲಿಸಿದ ಮಾರ್ಗದಲ್ಲೇ ಚಲಿಸುವವರು.

ಅವರನ್ನು ಅಹ್ಲುಸ್ಸುನ್ನ ಎಂದು ಕರೆಯುವುದು ಏಕೆಂದರೆ ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸುನ್ನತ್ತನ್ನು ಅನುಸರಿಸಿ ಬಿದ್‌ಅತ್‌ಗಳನ್ನು ತ್ಯಜಿಸುವುದರಿಂದ.

ಪ್ರವಾದಿ ﷺ ರವರು ಹೇಳಿದರು

«ಇಸ್ರಾಯೇಲ್ ಸಂತತಿಯವರು ಎಪ್ಪತ್ತೆರಡು ಪಂಗಡಗಳಾಗಿ ವಿಭಜನೆಯಾದರು. ಮತ್ತು ನನ್ನ ಸಮುದಾಯವು ಎಪ್ಪತ್ತಮೂರು ಪಂಗಡಗಳಾಗಿ ವಿಭಜನೆಯಾಗುವುದು. ಒಂದು ಪಂಗಡದ ಹೊರತು ಎಲ್ಲರೂ ನರಕವಾಸಿಗಳು.» ಅವರು ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಅದು ಯಾರು?” ಅವರು ಹೇಳಿದರು: «ನಾನು ಮತ್ತು ನನ್ನ ಸಹಚರರು ಇರುವ ಮಾರ್ಗದಲ್ಲಿ ಇರುವವರು.»

[ತಿರ್ಮಿದಿ].