Skip to content

السؤال

س1: عرف الطهارة.

ಪ್ರಶ್ನೆ 1. ಶುದ್ಧೀಕರಣ ಎಂದರೇನು?

الجواب

ج:الطهارة: هي رفع الحدث، وزوال الخبث. أي: رفع ما يمنع من الصلاة.

قال النبي صلى الله عليه وسلم:

«مِفْتَاحُ الصَّلَاةِ الطُّهُورُ»

رواه أبو داود.

طهارة من الخبث: وهي أن يزيل المسلم ما وقع من النجاسة على بدنه، أو على ثوبه، أو على البقعة والمكان الذي يصلي فيه.

طهارة من الحدث: وهي التي تكون بالوضوء أو الغسل، بالماء الطهور، أو التيمم لمن فقد الماء، أو تعذر عليه استعماله.

ಉತ್ತರ: ಶುದ್ಧೀಕರಣ ಎಂದರೆ ಮಾಲಿನ್ಯವನ್ನು ಮತ್ತು ಹೊಲಸುಗಳನ್ನು ನಿವಾರಿಸುವುದು.

ಹೊಲಸನ್ನು ಶುದ್ಧೀಕರಿಸುವುದು ಎಂದರೆ ಮುಸಲ್ಮಾನನು ತನ್ನ ದೇಹ, ಬಟ್ಟೆ, ಅಥವಾ ನಮಾಝ್ ಮಾಡುವ ಸ್ಥಳದಲ್ಲಿರುವ ಹೊಲಸುಗಳನ್ನು ನಿವಾರಿಸುವುದು.

ಮಾಲಿನ್ಯವನ್ನು ಶುದ್ಧೀಕರಿಸುವುದು ಎಂದರೆ ಶುದ್ಧ ನೀರಿನಿಂದ ವುದೂ ಅಥವಾ ಸ್ನಾನ ಮಾಡುವುದು. ನೀರು ಲಭ್ಯವಿಲ್ಲದಿದ್ದರೆ, ಅಥವಾ ನೀರನ್ನು ಬಳಸಲು ಸಾಧ್ಯವಾಗದಿದ್ದರೆ ತಯಮ್ಮಮ್ ಮಾಡುವುದು.

ಉತ್ತರ: ಶುದ್ಧೀಕರಣ ಎಂದರೆ ಮಾಲಿನ್ಯವನ್ನು ಮತ್ತು ಹೊಲಸುಗಳನ್ನು ನಿವಾರಿಸುವುದು. ಅಂದರೆ ನಮಾಝ್ ಮಾಡಲು ತಡೆಯಾಗಿರುವುದನ್ನು ನಿವಾರಿಸುವುದು.

ಪ್ರವಾದಿ (ಸ) ರವರು ಹೇಳಿದರು:

“ನಮಾಝ್‌ನ ಕೀಲಿಕೈ ತಹಾರಃ ಆಗಿದೆ.”

[ಅಬೂದಾವೂದ್].