Skip to content

ಸರ್ವಶಕ್ತನಾದ ಅಲ್ಲಾಹನ ಮೇಲೆ ತವಕ್ಕುಲ್ (ಭರವಸೆ) ಮಾಡುವುದು ಎಂದರೇನು?

الباب / الفصل
قسم العقيدة

السؤال

س40: ما هو التوكل على الله تَعَالَى؟

ಪ್ರಶ್ನೆ 40. ಸರ್ವಶಕ್ತನಾದ ಅಲ್ಲಾಹನ ಮೇಲೆ ತವಕ್ಕುಲ್ (ಭರವಸೆ) ಮಾಡುವುದು ಎಂದರೇನು?

الجواب

ج:هو الاعتماد على الله تَعَالَى في جلب المنافع ودفع المضار، مع الأخذ بالأسباب.

قال تَعَالَى:

﴿وَمَن يَتَوَكَّلۡ عَلَى ٱللَّهِ فَهُوَ حَسۡبُهُۥٓۚ﴾

[الطلاق: 3].

﴿حَسْبُهُ﴾: أي كافيه.

ಉತ್ತರ: ಅದು ಪ್ರಯೋಜನಗಳನ್ನು ಪಡೆಯಲು ಮತ್ತು ಹಾನಿಯನ್ನು ತಡೆಗಟ್ಟಲು ಸರ್ವಶಕ್ತನಾದ ಅಲ್ಲಾಹನ ಮೇಲೆ ಅವಲಂಬಿತವಾಗುವುದು.ಆದರೆ ಅದರೊಂದಿಗೆ ಕಾರ್ಯಕಾರಣಗಳನ್ನು ಕೂಡ ನಿರ್ವಹಿಸಬೇಕು.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ಯಾರಾದರೂ ಅಲ್ಲಾಹು ವಿನ ಮೇಲೆ ಭರವಸೆಯಿಡುವುದಾದರೆ ಅವನಿಗೆ ಅಲ್ಲಾಹು ಸಾಕು.”

[ಸೂರ ಅತ್ತಲಾಕ್:3].

'ಹಸ್ಬುಹು' ಅಂದರೆ ಅವನು ಸಾಕು ಎಂದರ್ಥ.

ಯಾರು ಅಲ್ಲಾಹನಲ್ಲಿ ಭರವಸೆಯಿಡುತ್ತಾನೋ ಅವನಿಗೆ ಅಲ್ಲಾಹು ಸಾಕು.

[ಅತ್ತಲಾಖ್:3]