عربي - Arabic English Qafár af - Afar Afrikaans - Afrikanns Akan Shqip - Albanian አማርኛ - Amharic Հայերեն - Armenian অসমীয়া - Assamese Azərbaycanca - Azerbaijani Bamanankan - Bambara Bassa Bemba বাংলা - Bengali Bosanski - Bosnian Български - Bulgarian မြန်မာဘာသာ - Burmese Bisaya - Cebuano Cham Нохчий - Chechen chiCheŵa - Chewa 中文 - Chinese Адыгэбзэ - Circassian Hrvatski - Croatian Česky - Czech Dagbani Dansk - Danish فارسی دری - Dari Dendi ދިވެހި ބަސް - Dhivehi Nederlands - Dutch إستوني - Estonian Suomi - Finnish Fon Français - French Fulfulde - Fula ქართული - Georgian Deutsch - German Ελληνικά - Greek ગુજરાતી - Gujrati Kreyòl ayisyen - Haitian Creole Hausa हिन्दी - Hindi Magyar - Hungarian Igbo Indonesia - Indonesian Italiano - Italian 日本語 - Japanese Jóola - Jola ಕನ್ನಡ - Kannada Қазақша - Kazakh ភាសាខ្មែរ - Khmer Kikuyu Ikinyarwanda - Kinyarwanda Ikirundi - Kirundi 한국어 - Korean كوردی سۆرانی - kurdish كوردي kurmancî - Kurmanji Kyrgyz ລາວ - Lao latviešu - Latvian Lingala lietuvių - Lithuanian Luganda Македонски - Macedonian Maguindanaon Malagasy - Malagasy Bahasa Melayu - Malay മലയാളം - Malayalam Mandinka मराठी - Marathi Mõõré - Moore नेपाली - Nepali أنكو - NKo Norwegian ଓଡ଼ିଆ - Odia oromoo - Oromo پښتو - Pashto فارسی - Persian Polski - Polish Portuguese ਪੰਜਾਬੀ - Punjabi Română - Romanian Русский - Russian Српски - Serbian Shona සිංහල - Sinhala Slovenščina - Slovenian Soomaaliga - Somali Soninke Sesotho - Sotho Español - Spanish Kiswahili - Swahili Svenska - Swedish Tagalog Тоҷикӣ - Tajik தமிழ் - Tamil తెలుగు - Telugu ไทย - Thai ትግረኛ - Tigrinya Türkçe - Turkish Türkmen - Turkmen Ukrainian اردو - Urdu ئۇيغۇرچە - Uyghur Ўзбек - Uzbek Việt Nam - Vietnamese Wolof Yao Yorùbá - Yoruba Zarma زولو - Zulu
ಪ್ರವಾದಿ ﷺ ಕುಟುಂಬಕ್ಕೆ ನಮ್ಮ ಮೇಲಿರುವ ಹಕ್ಕುಗಳು ಯಾವುವು?
- الموضوعات
- حقوق النبي وأصحابهأهل البيت
- التصنيف الشرعي
- العقيدةأهل البيت وفضلهم
- الباب / الفصل
- قسم العقيدة
السؤال
ಪ್ರಶ್ನೆ 27. ಪ್ರವಾದಿ ﷺ ಕುಟುಂಬಕ್ಕೆ ನಮ್ಮ ಮೇಲಿರುವ ಹಕ್ಕುಗಳು ಯಾವುವು?
الجواب
ಉತ್ತರ: ಅವರನ್ನು ಪ್ರೀತಿಸುಸುವುದು, ಅವರನ್ನು ಅನುಸರಿಸುಸುವುದು ಮತ್ತು ಅವರನ್ನು ದ್ವೇಷಿಸುವವರನ್ನು ದ್ವೇಷಿಸುವುದು. ಅವರ ವಿಷಯದಲ್ಲಿ ಹದ್ದು ಮೀರದಿರುವುದು. ಪ್ರವಾದಿ ಕುಟುಂಬ ಎಂದರೆ ಪ್ರವಾದಿಯ ಮಡದಿಯರು, ಸಂತಾನ ಮತ್ತು ಬನೂ ಹಾಶಿಮ್ ಮತ್ತು ಬನೂ ಮುತ್ತಲಿಬ್ ಬುಡಕಟ್ಟಿಗೆ ಸೇರಿದ ಸತ್ಯವಿಶ್ವಾಸಿಗಳು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
ಅಲ್ಲಾಹು ನಿಮ್ಮಿಂದ ಕೊಳೆಯನ್ನು ನಿವಾರಿಸಲು ಮತ್ತು ನಿಮ್ಮನ್ನು ಸಂಪೂರ್ಣ ಶುದ್ಧೀಕರಿಸಲು ಬಯಸುತ್ತಾನೆ, ಓ ಪ್ರವಾದಿಯ ಮನೆಯವರೇ!
[ಅಲ್-ಅಹ್‌ಝಾಬ್: 21].
ಹದೀಸ್‌ನಲ್ಲಿರುವಂತೆ ಪ್ರವಾದಿ (ﷺ) ರವರು ಹೇಳಿದರು:
“ನನ್ನ ಮನೆಮಂದಿಯ ವಿಷಯದಲ್ಲಿ ಅಲ್ಲಾಹನನ್ನು ಸ್ಮರಿಸಿರಿ, ನನ್ನ ಮನೆಮಂದಿಯ ವಿಷಯದಲ್ಲಿ ಅಲ್ಲಾಹನನ್ನು ಸ್ಮರಿಸಿರಿ, ನನ್ನ ಮನೆಮಂದಿಯ ವಿಷಯದಲ್ಲಿ ಅಲ್ಲಾಹನನ್ನು ಸ್ಮರಿಸಿರಿ”
[ಮುಸ್ಲಿಮ್].