Skip to content

ಮುಸ್ಲಿಮ್ ಆಡಳಿತಗಾರರೊಂದಿಗೆ ನಮಗಿರುವ ಕರ್ತವ್ಯಗಳೇನು?

الباب / الفصل
قسم العقيدة

السؤال

ಪ್ರಶ್ನೆ 28. ಮುಸ್ಲಿಮ್ ಆಡಳಿತಗಾರರೊಂದಿಗೆ ನಮಗಿರುವ ಕರ್ತವ್ಯಗಳೇನು?

الجواب

ಉತ್ತರ: ಅವರನ್ನು ಗೌರವಿಸುವುದು, ಅವರಿಗೆ ಅವಿಧೇಯತೆ ತೋರದೆ ಅವರ ಆದೇಶಗಳನ್ನು ಪಾಲಿಸುವುದು, ಅವರ ವಿರುದ್ಧ ದಂಗೆ ಏಳದಿರುವುದು ಮತ್ತು ರಹಸ್ಯವಾಗಿ ಅವರಿಗೋಸ್ಕರ ಪ್ರಾರ್ಥಿಸುವುದು ಹಾಗೂ ಅವರ ಬಗ್ಗೆ ಹಿತಾಕಾಂಕ್ಷೆಯನ್ನು ಹೊಂದಿರುವುದು.

ಉತ್ತರ: ಅವರನ್ನು ಗೌರವಿಸುವುದು, ಅಲ್ಲಾಹನ ಆಜ್ಞೋಲ್ಲಂಘನೆಯಾಗದ ರೀತಿಯಲ್ಲಿ ಅವರ ಆದೇಶಗಳನ್ನು ಪಾಲಿಸುವುದು, ರಹಸ್ಯವಾಗಿ ಅವರಿಗೋಸ್ಕರ ಪ್ರಾರ್ಥಿಸುವುದು ಹಾಗೂ ಅವರ ಬಗ್ಗೆ ಹಿತಾಕಾಂಕ್ಷೆಯನ್ನು ಹೊಂದಿರುವುದು, ಮತ್ತು ಅವರಲ್ಲಿ ಸ್ಪಷ್ಟವಾದ ಕುಫ್ರ್ ಅನ್ನು ನಾವು ಕಂಡರೆ ಹೊರತು ಅವರ ವಿರುದ್ಧ ದಂಗೆ ಏಳದಿರುವುದು.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನನ್ನು ಅನುಸರಿಸಿರಿ ಮತ್ತು ಸಂದೇಶವಾಹಕರನ್ನು ಅನುಸರಿಸಿರಿ. ನಿಮ್ಮ ಮೇಲೆ ಅಧಿಕಾರವಿರುವವರನ್ನೂ ಅನುಸರಿಸಿರಿ. ನಿಮ್ಮ ಮಧ್ಯೆ ಯಾವುದೇ ವಿಷಯದಲ್ಲಿ ಭಿನ್ನಮತವುಂಟಾದರೆ ಅದನ್ನು ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ಮರಳಿಸಿರಿ—ನೀವು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಾಗಿದ್ದರೆ. ಅದು ಅತ್ಯುತ್ತಮ ಮಾರ್ಗವಾಗಿದ್ದು ಅತ್ಯುತ್ತಮ ಪರಿಣಾಮವನ್ನು ಹೊಂದಿದೆ.

[ಅನ್ನಿಸಾ: 80]