Skip to content

ಸತ್ಯವಿಶ್ವಾಸಿಗಳ ವಾಸಸ್ಥಾನ ಯಾವುದು?

الباب / الفصل
قسم العقيدة

السؤال

ಪ್ರಶ್ನೆ 29. ಸತ್ಯವಿಶ್ವಾಸಿಗಳ ವಾಸಸ್ಥಾನ ಯಾವುದು?

الجواب

ಉತ್ತರ: ಸ್ವರ್ಗವು ಸತ್ಯವಿಶ್ವಾಸಿಗಳ ವಾಸಸ್ಥಾನವಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ಖಂಡಿತವಾಗಿಯೂ ಅಲ್ಲಾಹು ಸತ್ಯವಿಶ್ವಾಸವಿಟ್ಟವರನ್ನು ಮತ್ತು ಸತ್ಕರ್ಮವೆಸಗಿದವರನ್ನು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶ ಮಾಡಿಸುವನು.”

[ಸೂರ ಮುಹಮ್ಮದ್:19].

[ಮುಹಮ್ಮದ್: 19]