Skip to content

ಉಮ್ಮಹಾತುಲ್ ಮೂಮಿನೀನ್ (ಸತ್ಯವಿಶ್ವಾಸಿಗಳ ಮಾತೆಯರು) ಎಂದರೆ ಯಾರು?

التصنيف الشرعي
العقيدةالصحابة وفضلهم
الباب / الفصل
قسم العقيدة

السؤال

ಪ್ರಶ್ನೆ 26. ಉಮ್ಮಹಾತುಲ್ ಮೂಮಿನೀನ್ (ಸತ್ಯವಿಶ್ವಾಸಿಗಳ ಮಾತೆಯರು) ಎಂದರೆ ಯಾರು?

الجواب

ಉತ್ತರ: ಅವರು ಪ್ರವಾದಿ ﷺ ರವರ ಪತ್ನಿಯರು.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ಸತ್ಯವಿಶ್ವಾಸಿಗಳಿಗೆ ಅವರ ಶರೀರಗಳಿಗಿಂತಲೂ ಹೆಚ್ಚು ಆಪ್ತರು ಸಂದೇಶವಾಹಕರಾಗಿರುವರು. ಅವರ ಮಡದಿಯರು ಅವರಿಗೆ ಮಾತೆಯರಾಗಿರುವರು.”

[ಸೂರ ಅಲ್-ಅಹ್‌ಝಾಬ್:21].

[ಅಲ್-ಅಹ್‌ಝಾಬ್: 21].