Skip to content

ಕಪಟವಿಶ್ವಾಸ ಎಂದರೇನು? ಅದರ ವಿಧಗಳು ಯಾವುವು?

الباب / الفصل
قسم العقيدة

السؤال

ಪ್ರಶ್ನೆ 22. ಕಪಟವಿಶ್ವಾಸ ಎಂದರೇನು? ಅದರ ವಿಧಗಳು ಯಾವುವು?

الجواب

ಉತ್ತರ:

  1. ದೊಡ್ಡ ಕಪಟವಿಶ್ವಾಸ: ಇದು ಸತ್ಯನಿಷೇಧವನ್ನು ಮರೆಮಾಚಿ ಸತ್ಯವಿಶ್ವಾಸವನ್ನು ತೋರ್ಪಡಿಸುವುದು.

ದೊಡ್ಡ ಕಪಟವಿಶ್ವಾಸವಿರುವವನು ಇಸ್ಲಾಮ್ ಧರ್ಮದಿಂದ ಹೊರಹೋಗುತ್ತಾನೆ. ಇದು ದೊಡ್ಡ ಸತ್ಯನಿಷೇಧವಾಗಿದೆ.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ಖಂಡಿತವಾಗಿಯೂ ಕಪಟ ವಿಶ್ವಾಸಿಗಳು ನರಕದ ಅತ್ಯಂತ ತಳಮಟ್ಟದಲ್ಲಿರುವರು. ಅವರಿಗೆ ಯಾವುದೇ ಸಹಾಯಕನನ್ನೂ ತಾವು ಕಾಣಲಾರಿರಿ.”

[ಸೂರ ಅನ್ನಿಸಾ:48]

  1. ಸಣ್ಣ ಕಪಟವಿಶ್ವಾಸ:

ಉದಾಹರಣೆಗೆ: ಸುಳ್ಳು ಹೇಳುವುದು, ಮಾತು ತಪ್ಪಿಸುವುದು ಮತ್ತು ನಂಬಿಕೆದ್ರೋಹ ಮಾಡುವುದು.

ಸಣ್ಣ ಕಪಟವಿಶ್ವಾಸವಿರುವವನು ಇಸ್ಲಾಮ್ ಧರ್ಮದಿಂದ ಹೊರಹೋಗುವುದಿಲ್ಲ. ಅದೊಂದು ಪಾಪವಾಗಿದ್ದು, ಅದನ್ನು ಮಾಡುವವರು ಶಿಕ್ಷೆಗೆ ಅರ್ಹರಾಗುತ್ತಾರೆ.

  • ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು:

"ಕಪಟವಿಶ್ವಾಸಿಗೆ ಮೂರು ಲಕ್ಷಣಗಳಿವೆ: ಬಾಯಿ ತೆರೆದರೆ ಸುಳ್ಳು ಹೇಳುವುದು, ಮಾತು ಕೊಟ್ಟರೆ ವಂಚಿಸುವುದು ಮತ್ತು ನಂಬಿಕೆಯಿಟ್ಟರೆ ನಂಬಿಕೆದ್ರೋಹ ಮಾಡುವುದು."

[ಬುಖಾರಿ ಮತ್ತು ಮುಸ್ಲಿಮ್]

ಉ: 1. ದೊಡ್ಡ ಕಪಟವಿಶ್ವಾಸ: ಇದು ಸತ್ಯನಿಷೇಧವನ್ನು ಮರೆಮಾಚಿ ಸತ್ಯವಿಶ್ವಾಸವನ್ನು ತೋರ್ಪಡಿಸುವುದು.

ನಿಶ್ಚಯವಾಗಿಯೂ ಕಪಟ ವಿಶ್ವಾಸಿಗಳು ನರಕದ ಅತ್ಯಂತ ತಳಮಟ್ಟದಲ್ಲಿರುತ್ತಾರೆ. ನೀವು ಅವರಿಗೆ ಯಾವುದೇ ಸಹಾಯಕನನ್ನು ಕಾಣಲಾರಿರಿ.

[ಅನ್ನಿಸಾ: 80]

ಪ್ರವಾದಿ صلي الله عليه وسلم ರವರು ಹೇಳಿದರು: