Skip to content

ಸತ್ಯನಿಷೇಧವು ಮಾತು, ಕ್ರಿಯೆ ಮತ್ತು ನಂಬಿಕೆಯಲ್ಲಿ ಸಂಭವಿಸುತ್ತದೆ. ಇದಕ್ಕೆ ಉದಾಹರಣೆ ನೀಡಿ.

الباب / الفصل
قسم العقيدة

السؤال

ಪ್ರಶ್ನೆ 21. ಸತ್ಯನಿಷೇಧವು ಮಾತು, ಕ್ರಿಯೆ ಮತ್ತು ನಂಬಿಕೆಯಲ್ಲಿ ಸಂಭವಿಸುತ್ತದೆ. ಇದಕ್ಕೆ ಉದಾಹರಣೆ ನೀಡಿ.

الجواب

ಉತ್ತರ: ಮಾತಿನಿಂದ ಸಂಭವಿಸುತ್ತದೆ ಎಂಬುದಕ್ಕೆ ಉದಾಹರಣೆ ಹೀಗಿದೆ: ಅಲ್ಲಾಹನನ್ನು ಅಥವಾ ಅವನ ಸಂದೇಶವಾಹಕﷺ ರನ್ನು ನಿಂದಿಸುವುದು.

ಕ್ರಿಯೆಯಿಂದ ಸಂಭವಿಸುತ್ತದೆ ಎಂಬುದಕ್ಕೆ ಉದಾಹರಣೆ ಹೀಗಿದೆ: ಕುರ್‌ಆನ್ ಗ್ರಂಥವನ್ನು ಅವಮಾನಿಸುವುದು ಅಥವಾ ಸರ್ವಶಕ್ತನಾದ ಅಲ್ಲಾಹನನ್ನು ಬಿಟ್ಟು ಇತರರಿಗೆ ಸುಜೂದ್ (ಸಾಷ್ಟಾಂಗ ನಮಸ್ಕಾರ) ಮಾಡುವುದು.

ನಂಬಿಕೆಯಿಂದ ಸಂಭವಿಸುತ್ತದೆ ಎಂಬುದಕ್ಕೆ ಉದಾಹರಣೆ ಹೀಗಿದೆ: ಸರ್ವಶಕ್ತನಾದ ಅಲ್ಲಾಹನಲ್ಲದೆ ಇತರರೂ ಆರಾಧನೆಗೆ ಅರ್ಹರು ಎಂದು ನಂಬುವುದು. ಅಥವಾ ಸರ್ವಶಕ್ತ ಅಲ್ಲಾಹನಲ್ಲದೆ ಬೇರೆ ಸೃಷ್ಟಿಕರ್ತರಿದ್ದಾರೆ ಎಂದು ನಂಬುವುದು.

ನಂಬಿಕೆಯಿಂದ ಸಂಭವಿಸುತ್ತದೆ ಎಂಬುದಕ್ಕೆ ಉದಾಹರಣೆ ಹೀಗಿದೆ: ಸರ್ವಶಕ್ತನಾದ ಅಲ್ಲಾಹನಲ್ಲದೆ ಇತರರೂ ಆರಾಧನೆಗೆ ಅರ್ಹರು ಎಂದು ನಂಬುವುದು. ಅಥವಾ ಸರ್ವಶಕ್ತ ಅಲ್ಲಾಹನಲ್ಲದೆ ಬೇರೆ ಸೃಷ್ಟಿಕರ್ತರಿದ್ದಾರೆ ಎಂದು ನಂಬುವುದು.