Skip to content
ಹಜ್ಜ್ ನಿರ್ವಹಿಸುವ ವಿಧಾನ

ಹಜ್ಜ್ ನಿರ್ವಹಿಸುವ ವಿಧಾನ

ಲೇಖಕರು: ಗೌರವಾನ್ವಿತ ವಿದ್ವಾಂಸ, ಅಲ್ಲಾಮ (ಅಲ್ಲಾಹು ಅವರನ್ನು, ಅವರ ತಂದೆ-ತಾಯಿಗಳನ್ನು ಮತ್ತು ಎಲ್ಲಾ ಮುಸ್ಲಿಮರನ್ನು ಕ್ಷಮಿಸಲಿ) ಸರ್ವ ಸ್ತುತಿಗಳು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹುವಿಗೆ. ನಾನು ನಮ್ಮ ಪ್ರವಾದಿ ಮುಹಮ್ಮದ್ (ಸ) ರವರ ಮೇಲೆ, ಅವರ ಕುಟುಂಬದವರ ಮೇಲೆ ಮತ್ತು ಅವರ ಎಲ್ಲ ಸಹಚರರ ಮೇಲೆ ಸಲಾತ್ ಮತ್ತು ಸಲಾಂ ಹೇಳುತ್ತೇನೆ. ಮುಂದುವರಿದು ಹೇಳುವುದೇನೆಂದರೆ: ಹಜ್‌ನ ಸಮಯ ಸಮೀಪಿಸುತ್ತಿರುವ ಸಂದರ್ಭದಲ್ಲಿ, ನನ್ನ ಸಹೋದರರಿಗೆ ಅದರ ಕೆಲವು ವಿಷಯಗಳ ಕುರಿತು ಸಾಧ್ಯವಾದಷ್ಟು ವಿವರಣೆಯನ್ನು ನೀಡಲು ಬಯಸುತ್ತೇನೆ. ಸರ್ವಶಕ್ತನಾದ ಅಲ್ಲಾಹು ಎಲ್ಲರ ಕರ್ಮಗಳನ್ನು ಕೇವಲ ಅವನ ತೃಪ್ತಿಗಾಗಿ ಮಾಡುವಂತೆ, ಅವು ಪ್ರಯೋಜನಕಾರಿಯಾಗಿರುವಂತೆ ಮತ್ತು (ಅವರನ್ನು) ಅವನಿಗೆ ಹತ್ತಿರಗೊಳಿಸುವಂತೆ ಮಾಡಲಿ ಎಂದು ಆಶಿಸುತ್ತೇನೆ. ನಿಸ್ಸಂದೇಹವಾಗಿ, ಅವನು…

ಭಾಷೆ: lang_kn
ಸಿದ್ಧಪಡಿಸಿದವರು: ಮುಹಮ್ಮದ್ ಬಿನ್ ಸಾಲಿಹ್ ಅಲ್-ಉಸೈಮೀನ್
ಆವೃತ್ತಿ: 2.1

These files are generated automatically from the book's text; their layout may differ from the printed edition.

0%
Font size