Skip to content

السؤال

س١٨: ماذا تقول بعد الأذان؟

ಪ್ರಶ್ನೆ 18. ಅಝಾನ್ ನಂತರ ಏನು ಹೇಳಬೇಕು?

الجواب

ج:«تصلي على النبي صلى الله عليه وسلم»

رواه مسلم.

  • وتقول:

«اللهم رب هذه الدعوة التامة، والصلاة القـائـمـة، آت محـمـدًا الـوسـيلة والفـضـيلـة، وابـعثه مقامًا محمودًا الذي وعدته»

البخاري.

  • وتدعو بين الأذان والإقامة، فإن الدعاء لا يرد.

ಉತ್ತರ: ಪ್ರವಾದಿ(ಸ) ರವರ ಮೇಲೆ ಸ್ವಲಾತ್ (ದರೂದ್) ಪಠಿಸಬೇಕು.

[ಮುಸ್ಲಿಮ್].

ನಂತರ ಹೀಗೆ ಹೇಳಬೇಕು: (ಅಲ್ಲಾಹುಮ್ಮ ರಬ್ಬ ಹಾದಿಹಿ ದ್ದಅ್‌ವತಿ ತ್ತಾಮ್ಮ, ವಸ್ಸಲಾತಿಲ್ ಕಾಇಮ, ಆತಿ ಮುಹಮ್ಮದನಿಲ್ ವಸೀಲತ ವಲ್ ಫದೀಲತ, ವಬ್‌ಅಸ್‌ಹು ಮಕಾಮನ್ ಮಹ್ಮೂದನಿಲ್ಲದೀ ವಅದ್‌ತಹು) “ಓ ಅಲ್ಲಾಹ್! ಈ ಪರಿಪೂರ್ಣವಾದ ಕರೆಯ ಮತ್ತು ಸಂಸ್ಥಾಪಿಸಲ್ಪಡುವ ನಮಾಝ್‌ನ ಒಡೆಯನೇ! ನೀನು ಮುಹಮ್ಮದ್(ಸ)ರಿಗೆ ವಸೀಲ ಮತ್ತು ಫದೀಲಗಳನ್ನು ನೀಡು. ಮತ್ತು ನೀನು ನೀಡಿದ ವಾಗ್ದಾನದಂತೆ ಅವರನ್ನು ಮಕಾಮ್ ಮಹ್ಮೂದ್‌ಗೆ ಕಳುಹಿಸು.”

[ಬುಖಾರಿ].

ಅದಾನ್ ಮತ್ತು ಇಕಾಮತ್‌ಗಳ ಮಧ್ಯೆ ಸ್ವಂತಕ್ಕಾಗಿ ಪ್ರಾರ್ಥಿಸಬೇಕು. ಏಕೆಂದರೆ ಆ ಸಮಯದ ಪ್ರಾರ್ಥನೆ ತಿರಸ್ಕೃತವಾಗುವುದಿಲ್ಲ.

ಹೀಗೆ ಹೇಳಬೇಕು:

“ಓ ಅಲ್ಲಾಹ್! ಈ ಪರಿಪೂರ್ಣವಾದ ಕರೆಯ ಮತ್ತು ಸಂಸ್ಥಾಪಿಸಲ್ಪಡುವ ನಮಾಝ್‌ನ ಒಡೆಯನೇ! ನೀನು ಮುಹಮ್ಮದ್(ಸ)ರಿಗೆ ವಸೀಲ ಮತ್ತು ಫದೀಲಗಳನ್ನು ನೀಡು. ಮತ್ತು ನೀನು ನೀಡಿದ ವಾಗ್ದಾನದಂತೆ ಅವರನ್ನು ಮಕಾಮ್ ಮಹ್ಮೂದ್‌ಗೆ ಕಳುಹಿಸು.”