Skip to content

ಆಕಳಿಕೆಯ ಶಿಷ್ಟಾಚಾರಗಳು ಯಾವುವು?

الباب / الفصل
قسم الآداب الإسلامية

السؤال

س٢٥: ما هي آداب التثاؤب؟

ಪ್ರಶ್ನೆ 25: ಆಕಳಿಕೆಯ ಶಿಷ್ಟಾಚಾರಗಳು ಯಾವುವು?

الجواب

ج:١. محاولة كظم التثاؤب.

في الحديث:

«التثاؤب من الشيطان، فإذا تثاءب أحدكم فليرده ما استطاع»

متفق عليه.

  1. عدم رفع الصوت بقول " آه آه".
  • في الحديث:

«ولا يقل: آه آه، فإن أحدكم إذا فتح فاه، فإن الشيطان يضحك منه»

رواه أحمد.

  1. وضع اليد على الفم.

«إذا تثاءب أحدكم فليمسك بيده على فيه؛ فإن الشيطان يدخل»

رواه مسلم.

ಉತ್ತರ: 1. ಆಕಳಿಕೆಯನ್ನು ನಿಯಂತ್ರಿಸಲು ಪ್ರಯತ್ನಿಸುವುದು.

  1. ಆಕಳಿಸುವಾಗ "ಆಹ್" "ಆಹ್" ಎಂದು ಸದ್ದು ಮಾಡದಿರುವುದು.
  2. ಬಾಯಿಯ ಮೇಲೆ ಕೈ ಇಡುವುದು.

ಹದೀಸ್‌ನಲ್ಲಿ ಹೀಗಿದೆ:

"ಆಕಳಿಕೆಯು ಶೈತಾನನಿಂದ ಬರುತ್ತದೆ. ನಿಮ್ಮಲ್ಲಿ ಯಾರಾದರೂ ಆಕಳಿಸಿದರೆ, ಅದನ್ನು ಸಾಧ್ಯವಾದಷ್ಟು ತಡೆದುಕೊಳ್ಳಲಿ."

[ಬುಖಾರಿ ಮತ್ತು ಮುಸ್ಲಿಮ್].

  1. "ಆಹ್ ಆಹ್" ಎಂದು ಸದ್ದು ಮಾಡದಿರುವುದು.

"ಆಹ್, ಆಹ್" ಎಂದು ಹೇಳಬಾರದು. ಏಕೆಂದರೆ ನಿಮ್ಮಲ್ಲೊಬ್ಬನು ಬಾಯಿ ತೆರೆದಾಗ, ಖಂಡಿತವಾಗಿಯೂ ಶೈತಾನನು ಅವನನ್ನು ನೋಡಿ ನಗುತ್ತಾನೆ."

[ಅಹ್ಮದ್].

"ನಿಮ್ಮಲ್ಲಿ ಯಾರಾದರೂ ಆಕಳಿಸಿದರೆ, ಅವನು ತನ್ನ ಕೈಯನ್ನು ಬಾಯಿಯ ಮೇಲೆ ಇಟ್ಟುಕೊಳ್ಳಲಿ. ಏಕೆಂದರೆ ಖಂಡಿತವಾಗಿಯೂ ಶೈತಾನನು ಪ್ರವೇಶಿಸುತ್ತಾನೆ."

[ಮುಸ್ಲಿಮ್].