Skip to content

ಕುರ್‌ಆನ್ ಪಠಣದ ಶಿಷ್ಟಾಚಾರಗಳು ಯಾವುವು?

الباب / الفصل
قسم الآداب الإسلامية

السؤال

س27: ما آداب التلاوة؟

ಪ್ರಶ್ನೆ 27: ಕುರ್‌ಆನ್ ಪಠಣದ ಶಿಷ್ಟಾಚಾರಗಳು ಯಾವುವು?

الجواب

ج:1. التلاوة على طهارة بعد الوضوء.

  1. الجلوس بأدب ووقار.
  2. أستعيذ بالله من الشيطان في بداية التلاوة.

قال تعالى:

﴿فَإِذَا قَرَأۡتَ ٱلۡقُرۡءَانَ فَٱسۡتَعِذۡ بِٱللَّهِ مِنَ ٱلشَّيۡطَٰنِ ٱلرَّجِيمِ﴾

[النحل: ٩٨].

  1. أتدبر القراءة.

﴿أَفَلَا يَتَدَبَّرُونَ ٱلۡقُرۡءَانَ أَمۡ عَلَىٰ قُلُوبٍ أَقۡفَالُهَآ﴾

[محمد: ٢٤].

*******

ಉತ್ತರ: 1. ವುದೂ ನಿರ್ವಹಿಸಿದ ನಂತರ ಶುದ್ಧಾವಸ್ಥೆಯಲ್ಲಿ ಪಠಿಸುವುದು.

  1. ಮರ್ಯಾದೆಯೊಂದಿಗೆ ಗಂಭೀರವಾಗಿ ಕುಳಿತುಕೊಳ್ಳುವುದು.
  2. ಪಠಣದ ಪ್ರಾರಂಭದಲ್ಲಿ ಶೈತಾನನಿಂದ ಅಲ್ಲಾಹನಲ್ಲಿ ಅಭಯಕೋರುವುದು.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

ನೀವು ಕುರ್‌ಆನ್ ಪಠಿಸುವಾಗ ಬಹಿಷ್ಕೃತ ಶೈತಾನನಿಂದ ಅಲ್ಲಾಹನಲ್ಲಿ ಅಭಯ ಯಾಚಿಸಿರಿ.

[ಅನ್ನಹ್ಲ್: 114].

  1. ಅರ್ಥವರಿತು ಪಠಣ ಮಾಡುವುದು.

ಅವರು ಕುರ್‌ಆನನ್ನು ಮನನ ಮಾಡುವುದಿಲ್ಲವೇ? ಅಥವಾ (ಅವರ) ಹೃದಯಗಳಿಗೆ ಬೀಗ ಜಡಿಯಲಾಗಿದೆಯೇ?

[ಮುಹಮ್ಮದ್: 19]