Skip to content

ಸೀನುವುದರ ಶಿಷ್ಟಾಚಾರಗಳು ಯಾವುವು?

الباب / الفصل
قسم الآداب الإسلامية

السؤال

س٢٤: ما آداب العطاس؟

ಪ್ರಶ್ನೆ 24: ಸೀನುವುದರ ಶಿಷ್ಟಾಚಾರಗಳು ಯಾವುವು?

الجواب

ج:١. وضع اليد أو الثوب أو المنديل عند العطاس.

  1. أن تحمد الله بعد العطاس «الحمد لله».
  2. وليقل له أخوه أو صاحبه: «يرحمك الله».
  • فإذا قال له، فليقل: «يهديكم الله ويصلح بالكم».

ಉತ್ತರ: 1. ಸೀನುವಾಗ ಕೈ, ಬಟ್ಟೆ ಅಥವಾ ಕರವಸ್ತ್ರವನ್ನು ಬಳಸುವುದು.

  1. ಸೀನಿದ ನಂತರ ಅಲ್ಲಾಹನನ್ನು ಸ್ತುತಿಸುವುದು: "ಅಲ್-ಹಮ್ದುಲಿಲ್ಲಾಹ್" (ಅಲ್ಲಾಹನಿಗೆ ಸ್ತುತಿ) ಎಂದು ಹೇಳುವುದು.
  2. ಸೀನಿದವನ ಸಹೋದರ ಅಥವಾ ಸಹಚರ ಹೀಗೆ ಹೇಳಬೇಕು: "ಯರ್ಹಮುಕಲ್ಲಾಹ್" (ಅಲ್ಲಾಹನು ನಿನ್ನ ಮೇಲೆ ಕರುಣೆ ತೋರಲಿ).

ಸೀನಿದವನು ಅದಕ್ಕೆ ಹೀಗೆ ಉತ್ತರಿಸಬೇಕು: "ಯಹ್ದೀಕುಮುಲ್ಲಾಹು ವಯುಸ್ಲಿಹು ಬಾಲಕುಮ್" (ಅಲ್ಲಾಹನು ನಿಮಗೆ ಮಾರ್ಗದರ್ಶನ ಮಾಡಲಿ ಮತ್ತು ನಿಮ್ಮ ಸ್ಥಿತಿಯನ್ನು ಉತ್ತಮಗೊಳಿಸಲಿ)