ಹದೀಸ್ ಅನ್ನು ಪೂರ್ಣಗೊಳಿಸಿ: "لا يؤمن أحدكم حتى أكون أحب إليه ..." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
- الباب / الفصل
- قسم الحديث
السؤال
س6: أكمل حديث: «لا يؤمن أحدكم حتى أكون أحب إليه ...»، واذكر بعض فوائده.
ಪ್ರಶ್ನೆ6. ಹದೀಸ್ ಅನ್ನು ಪೂರ್ಣಗೊಳಿಸಿ: "لا يؤمن أحدكم حتى أكون أحب إليه ..." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
الجواب
ج:عن أنس رَضِيَ اللَّهُ عَنْهُ، قال رسول الله صلى الله عليه وسلم:
«لا يؤمن أحدكم حتى أكون أحب إليه من والده، وولده، والناس أجمعين»
رواه البخاري ومسلم.
من فوائد الحديث:
- يجب محبة النبي صلى الله عليه وسلم أكثر من كل الناس.
- أن ذلك من كمال الإيمان.
ಉತ್ತರ: ಅನಸ್ رَضِيَ اللَّهُ عَنْهُ ರಿಂದ ವರದಿ. ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು:
"ನಿಮ್ಮ ತಂದೆ-ತಾಯಿ, ಮಕ್ಕಳು ಮತ್ತು ಇತರೆಲ್ಲಾ ಜನರಿಗಿಂತ ಹೆಚ್ಚು ನಾನು ನಿಮಗೆ ಪ್ರಿಯನಾಗುವವರೆಗೂ ನಿಮ್ಮಲ್ಲಿ ಯಾರೂ ಸಂಪೂರ್ಣ ವಿಶ್ವಾಸಿಯಾಗಲಾರರು."
[ಬುಖಾರಿ ಮತ್ತು ಮುಸ್ಲಿಮ್]
ಹದೀಸಿನ ಪ್ರಯೋಜನಗಳು:
- ಪ್ರವಾದಿ ﷺ ರನ್ನು ಎಲ್ಲಾ ಜನರಿಗಿಂತ ಹೆಚ್ಚು ಪ್ರೀತಿಸಬೇಕು.
- ಅದು ಸತ್ಯವಿಶ್ವಾಸದ ಸಂಪೂರ್ಣತೆಯಾಗಿದೆ.
ಉತ್ತರ: ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಮ್ಮ ತಂದೆ-ತಾಯಿ, ಮಕ್ಕಳು ಮತ್ತು ಇತರೆಲ್ಲಾ ಜನರಿಗಿಂತ ನಾನು ನಿಮಗೆ ಹೆಚ್ಚು ಪ್ರೀತಿಯುಳ್ಳವನಾಗುವ ತನಕ ನಿಮ್ಮಲ್ಲಿ ಯಾರೂ ಸಂಪೂರ್ಣ ಸತ್ಯವಿಶ್ವಾಸಿಯಾಗುವುದಿಲ್ಲ."
- ಪ್ರವಾದಿ صلى الله عليه وسلم ರನ್ನು ಎಲ್ಲಾ ಜನರಿಗಿಂತ ಹೆಚ್ಚು ಪ್ರೀತಿಸಬೇಕು.