Skip to content

ಹದೀಸ್ ಅನ್ನು ಪೂರ್ಣಗೊಳಿಸಿ: "من حلف بغير الله ..." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?

الباب / الفصل
قسم الحديث

السؤال

س5: أكمل حديث: «من حلف بغير الله ...»، واذكر بعض فوائده.

ಪ್ರಶ್ನೆ 5: ಹದೀಸ್ ಅನ್ನು ಪೂರ್ಣಗೊಳಿಸಿ: "من حلف بغير الله ..." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?

الجواب

ج:عن ابن عمر رَضِيَ اللَّهُ عَنْهُما أن النبي ﷺ قال:

«من حلف بغير الله؛ فقد كفر أو أشرك».

رواه الترمذي.

فوائد من الحديث:

  • لا يجوز الحلف إلا بالله تَعَالَى.
  • الحلف بغير الله تَعَالَى من الشرك الأصغر.

ಉತ್ತರ: ಇಬ್ನ್ ಉಮರ್ رَضِيَ اللَّهُ عَنْهُمَا ರಿಂದ ವರದಿ. ಪ್ರವಾದಿ ﷺ ಹೇಳಿದರು:

“ಯಾರು ಅಲ್ಲಾಹು ಅಲ್ಲದವರ ಮೇಲೆ ಆಣೆ (ಪ್ರಮಾಣ) ಮಾಡುತ್ತಾನೋ; ಅವನು ಸತ್ಯನಿಷೇಧಿಯಾದನು ಅಥವಾ ಬಹುದೇವವಿಶ್ವಾಸಿಯಾದನು.”

[ತಿರ್ಮಿದಿ]

ಹದೀಸಿನ ಪ್ರಯೋಜನಗಳು:

  • ಅಲ್ಲಾಹನಲ್ಲದೆ ಇತರ ಯಾರ ಮೇಲೂ ಪ್ರಮಾಣ ಮಾಡಬಾರದು.
  • ಅಲ್ಲಾಹು ಅಲ್ಲದವರ ಮೇಲೆ ಪ್ರಮಾಣ (ಆಣೆ) ಮಾಡುವುದು ಸಣ್ಣ ಶಿರ್ಕ್ ಆಗಿದೆ.

[ತಿರ್ಮಿದಿ].