Skip to content

"أكمل المؤمنين إيماناً ......" ಎಂಬ ಹದೀಸ್ ಅನ್ನು ಪೂರ್ಣಗೊಳಿಸಿ ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?

الباب / الفصل
قسم الحديث

السؤال

س4: أكمل حديث «أكمل المؤمنين إيمانًا ...»، واذكر بعض فوائده.

ಪ್ರಶ್ನೆ 4. "أكمل المؤمنين إيماناً ......" ಎಂಬ ಹದೀಸ್ ಅನ್ನು ಪೂರ್ಣಗೊಳಿಸಿ ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?

الجواب

ج:عن أبي هريرة رَضِيَ اللَّهُ عَنْهُ قال: قال رسول الله صلى الله عليه وسلم:

«أكمل المؤمنين إيمانًا: أحسنهم خلقًا»

رواه الترمذي وقال: "حديث حسن صحيح".

فوائد من الحديث:

  1. الحث على حسن الخلق.
  2. وأن كمال الخلق من كمال الإيمان.
  3. وأن الإيمان يزيد وينقص.

ಉತ್ತರ: ಅಬು ಹುರೈರಾ رَضِيَ اللَّهُ عَنْهُ ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು ﷺ ಹೇಳುತ್ತಾರೆ:

“ಅತ್ಯುತ್ತಮ ಗುಣನಡವಳಿಕೆಯನ್ನು ಹೊಂದಿರುವವರು ಯಾರೋ ಅವರೇ ಸಂಪೂರ್ಣ ಈಮಾನನ್ನು ಹೊಂದಿರುವ ವಿಶ್ವಾಸಿಗಳು."

[ತಿರ್ಮಿದಿ. ಈ ಹದೀಸನ್ನು ಅವರು ಹಸನ್ ಸಹೀಹ್ ಎಂದಿದ್ದಾರೆ].

ಹದೀಸಿನ ಪ್ರಯೋಜನಗಳು:

  1. ಉತ್ತಮ ನಡವಳಿಕೆಯನ್ನು ಪ್ರೋತ್ಸಾಹಿಸಲಾಗಿದೆ.
  2. ಈಮಾನಿನ ಸಂಪೂರ್ಣತೆಯು ಗುಣನಡವಳಿಕೆಯ ಸಂಪೂರ್ಣತೆಯನ್ನು ಅವಲಂಬಿಸಿದೆ.
  3. ಈಮಾನ್ (ವಿಶ್ವಾಸ) ಹೆಚ್ಚಾಗುತ್ತದೆ ಮತ್ತು ಕಡಿಮೆಯಾಗುತ್ತದೆ.

ಉತ್ತರ: ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: