Skip to content

ಹಜ್ಜ್‌ನ ಶ್ರೇಷ್ಠತೆಗಳನ್ನು ವಿವರಿಸಿ.

الباب / الفصل
قسم الفقه

السؤال

س45: ما هو فضل الحج؟

ಪ್ರಶ್ನೆ 44. ಹಜ್ಜ್‌ನ ಶ್ರೇಷ್ಠತೆಗಳನ್ನು ವಿವರಿಸಿ.

الجواب

ج:عن أبي هريرة رَضِيَ اللَّهُ عَنْهُ، قال: سمعت رسول الله ﷺ يقول:

«من حج لله فلم يرفث ولم يفسق؛ رجع كيوم ولدته أمه»

رواه البخاري وغيره.

  • «كيوم ولدته أمه»: أي بغير ذنب.

ಉತ್ತರ - ಅಬು ಹುರೈರಾ رَضِيَ اللَّهُ عَنْهُ ರಿಂದ ವರಿದ. ಅಲ್ಲಾಹನ ಪ್ರವಾದಿ ﷺ ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:

"ಯಾರು ಅಶ್ಲೀಲ ವರ್ತನೆ ಅಥವಾ ಅನೈತಿಕತೆಯನ್ನು ಮಾಡದೇ ಕೇವಲ ಅಲ್ಲಾಹನಿಗಾಗಿ ಹಜ್ಜ್ ನಿರ್ವಹಿಸುತ್ತಾನೋ, ಅವನ ತಾಯಿ ಅವನಿಗೆ ಜನ್ಮ ನೀಡಿದ ದಿನದಂತೆ ಅವನು ಹಜ್ಜಿನಿಂದ ಹಿಂದಿರುಗುವನು.”

(ಅಲ್-ಬುಖಾರಿ ಮತ್ತಿತರರು ಈ ಹದೀಸನ್ನು ವರದಿ ಮಾಡಿದ್ದಾರೆ.

  • “ಅವನ ತಾಯಿ ಅವನಿಗೆ ಜನ್ಮ ನೀಡಿದ ದಿನದಂತೆ”: ಅಂದರೆ ಯಾವುದೇ ಪಾಪಗಳಿಲ್ಲದೆ.