Skip to content

ರಮದಾನ್ ಅಲ್ಲದ ಬೇರೆ ತಿಂಗಳುಗಳ ಐಚ್ಛಿಕ ಉಪವಾಸದ ಶ್ರೇಷ್ಠತೆ ಯಾವುದು?

الباب / الفصل
قسم الفقه

السؤال

س40: ما فضل صيام التطوع في غير رمضان؟

ಪ್ರಶ್ನೆ 40. ರಮದಾನ್ ಅಲ್ಲದ ಬೇರೆ ತಿಂಗಳುಗಳ ಐಚ್ಛಿಕ ಉಪವಾಸದ ಶ್ರೇಷ್ಠತೆ ಯಾವುದು?

الجواب

ج:عن أبي سعيد الخدري رَضِيَ اللَّهُ عَنْهُ قال: قال رسول الله ﷺ:

«ما من عبد يصوم يومًا في سبيل الله، إلا باعد الله بذلك اليوم وجهه عن النار سبعين خريفًا»

متفق عليه.

  • معنى «سبعين خريفًا»؛ أي: سبعين سنة.

ಉತ್ತರ: ಅಬೂ ಸಈದ್ ಖುದ್ರಿ رَضِيَ اللَّهُ عَنْهُ ರಿಂದ ವರದಿ, ಅಲ್ಲಾಹನ ಸಂದೇಶವಾಹಕರು ಹೇಳುತ್ತಾರೆ:

"ಯಾವುದೇ ಒಬ್ಬ ದಾಸ ಅಲ್ಲಾಹನಿಗಾಗಿ ಒಂದು ದಿನ ಉಪವಾಸ ಆಚರಿಸಿದರೆ ಆ ಉಪವಾಸದ ಕಾರಣದಿಂದ ಅಲ್ಲಾಹು ಅವನ ಮುಖವನ್ನು ನರಕಾಗ್ನಿಯಿಂದ ಎಪ್ಪತ್ತು ಶರತ್ಕಾಲಗಳಷ್ಟು ದೂರವಿಡುತ್ತಾನೆ."

[ಬುಖಾರಿ ಮತ್ತು ಮುಸ್ಲಿಮ್].

  • "ಎಪ್ಪತ್ತು ಶರತ್ಕಾಲ" ಅರ್ಥ; ಅಂದರೆ: ಎಪ್ಪತ್ತು ವರ್ಷಗಳು.